ಬಿಹಾರ ಚುನಾವಣೆ ಫಲಿತಾಂಶ: ಜೆಡಿಯು ಮಹಾಮೈತ್ರಿ ಕೂಟಕ್ಕೆ ಮುನ್ನಡೆ

ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಜೆಡಿಯು-ಬಿಜೆಪಿ ನಡುವೆ ಜಟಾಪಟಿ ಆರಂಭವಾಗಿದ್ದು, ಜೆಡಿಯು ಮಹಾಮೈತ್ರಿಕೂಟವು ಭಾರೀ ಮುನ್ನಡೆಯಲ್ಲಿದೆ...
ಬಿಹಾರ ಚುನಾವಣೆ ಫಲಿತಾಂಶ: ಜೆಡಿಯು ಮಹಾಮೈತ್ರಿ ಕೂಟಕ್ಕೆ ಮುನ್ನಡೆ
ಬಿಹಾರ ಚುನಾವಣೆ ಫಲಿತಾಂಶ: ಜೆಡಿಯು ಮಹಾಮೈತ್ರಿ ಕೂಟಕ್ಕೆ ಮುನ್ನಡೆ
Updated on: 

ಪಾಟ್ನ: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಜೆಡಿಯು-ಬಿಜೆಪಿ ನಡುವೆ ಜಟಾಪಟಿ ಆರಂಭವಾಗಿದ್ದು, ಜೆಡಿಯು ಮಹಾಮೈತ್ರಿಕೂಟವು ಭಾರೀ ಮುನ್ನಡೆಯಲ್ಲಿದೆ.

ಮುಂದಿನ 5 ವರ್ಷಗಳ ಅವಧಿಗೆ ಬಿಹಾರದ ಆಡಳಿತ ಯಾರ ಕೈಗೆ ದೊರೆಯಲಿದೆ? ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೇರಲಿದೆಯೇ ಅಥವಾ ನಿತೀಶ್ ಕುಮಾರ್ ನೇತೃತ್ವದ ಮಹಾ ಮೈತ್ರಿಕೂಡ ಅಧಿಕಾರಕ್ಕೇರಲಿದೆಯೇ ಎಂಬ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಿಜೆಪಿಗೆ 90 ಸ್ಥಾನ ಲಭಿಸಿದ್ದು, ಜೆಡಿಯು-ಆರ್ ಜೆಡಿ ಪಕ್ಷಕ್ಕೆ 144 ಸ್ಥಾನ ಲಭಿಸಿದೆ. ಇನ್ನುಳಿದಂತೆ ಇತರೆ ಪಕ್ಷಗಳಿಗೆ 9 ಸ್ಥಾನ ಲಭಿಸಿರುವುದಾಗಿ ತಿಳಿದುಬಂದಿದೆ. 243 ಸೀಟುಗಳ ಪೈಕಿ 243 ಸ್ಥಾನಗಳ ಫಲಿತಾಂಶದ ವಿವರಗಳು ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com