ಸಮಾರಂಭದಲ್ಲಿ ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡರ ಅವರ ಉಪಸ್ಥಿತಿ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಸಿಕ್ಕರೆ ನನಗೆ ಸಿಎಂ ಸ್ಥಾನ ಸಿಕ್ಕಷ್ಟು ಖುಷಿಯಾಗುತ್ತದೆ ಎಂಬ ಹೇಳಿದ್ದಾರೆ. ಹೆಚ್ ಡಿಕೆ ಸಿಎಂ ಆಗುವ ಅವಧಿಯಲ್ಲಿ ನನ್ನ ಕೆಲಸ ನೋಡಿ, ನಾನು ಎಷ್ಟು ಕೆಲಸ ಮಾಡ್ತೀನಿ ಎಂದು ನೋಡ್ತಾ ಇರಿ ಎಂದು ಜಮೀರ್ ಹೇಳಿದ್ದಾರೆ.