

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಲಘು ಭೂಕಂಪನ ಸಂಭವಿಸಿದೆ ಎಂದು ಶವಿವಾರ ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ ೫.೮ ರಷ್ಟಿತ್ತು ಎಂದು ತಿಳಿಸಿದ ಭಾರತೀಯ ಹವಾಮಾನ ಇಲಾಖೆ ಭೂಕಂಪನದ ಕೇಂದ್ರ ಹಿಂದು ಕುಶ್ ಪ್ರದೇಶ ಎಂದು ತಿಳಿಸಿದೆ.
ಯಾವುದೇ ಆಸ್ತಿ ಹಾನಿಯ ವರದಿಗಳು ಬಂದಿಲ್ಲ.