ಇದೇ ವೇಳೆ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲೇ ನಿರ್ಮಾಣ ಮಾಡುವ ಗುರಿ ನಮ್ಮದು .ಈ ಕುರಿತಾಗಿ ಹಿರಿಯರು ಸೇರಿ ಚರ್ಚೆ ನಡೆಸಿದ್ದೇವೆ. ದಿವಂಗತ ಬಾಲಣ್ಣ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ,ಅವರ ಕುಟುಂಬಕ್ಕೆ ತೊಂದರೆ ಕೊಡುವ ಇರಾದೆ ನಮಗಿಲ್ಲ.ಮುಂದೆ ಏನಾಗುತ್ತದೆ ಕಾದು ನೋಡುವ ಎಂದರು.