ನನ್ನನ್ನು ಪಕ್ಕಕ್ಕಿಟ್ಟು ರಾಜಕಾರಣ ಕಷ್ಟ'ನಾನು 24 ಗಂಟೆ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಆದರೆ 18 ಗಂಟೆ ರಾಜಕೀಯ ಮಾಡುವ ಶಕ್ತಿ ಇದೆ. ನನ್ನನ್ನು ಪಕ್ಕಕ್ಕೆ ಇಟ್ಟು ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ'....
ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಮಂಡ್ಯ ಜಿಲ್ಲೆಯ ಯುವತಿಯೊಬ್ಬಳ ಮೇಲೆ ದೈಹಿಕ ಶಿಕ್ಷಕ ಅತ್ಯಚಾರ ನಡೆಸಿದ ಪ್ರಕರಣ ಬಯಲಾದ ಬೆನ್ನಲ್ಲೇ, ಸುಮಾರು 50 ದೇಶದವರು ವಿದ್ಯಾಭ್ಯಾಸಕ್ಕೆಂದು...
ಸಹಸ್ರಾರು ಸಾವು?ಉತ್ತರಾಖಂಡ ಪ್ರವಾಹಕ್ಕೆ ಸಿಕ್ಕಿ ಅಸು ನೀಗಿದವರು 160 ಅಲ್ಲ. ಸಾವಿರಾರು ಮಂದಿ. ಏಕೆಂದರೆ, ನಾಪತ್ತೆಯಾದ ಇನ್ನೂ ನೂರಾರು...
ಕೃಷ್ಣೆಗೆ ಪ್ರವಾಹ ಭೀತಿಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳಲ್ಲಿನ...
ಕನ್ನಡಿಗರ ರಕ್ಷಣೆ ಆರಂಭಯಾತ್ರೆಗೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕರ್ನಾಟಕ ಜನರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ...
ಸೋರುತಿದೆ ಮದ್ಯ ಆದಾಯಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ನಾಲ್ಕು ಸಾವಿರ ಕೋಟಿ ನಷ್ಟ.
ಬೇಸಿಗೆ ತಾಪಕ್ಕೆ 4 ಹಸುಳೆ ಬಲಿಕಳೆದ ಬೇಸಿಗೆಯ ಬಿಸಿಲಿನ ತಾಪಕ್ಕೆ (ಹೀಟ್ ಸ್ಟ್ರೋಕ್) ನಾಲ್ಕು ಹಸುಗೂಸುಗಳು ಅಸುನೀಗಿದ ದಾರುಣ ಘಟನೆ ಆಲಮಟ್ಟಿ...
ನಿತೀಶ್ ಕೈ ಬಲನಿರೀಕ್ಷೆ ನಿಜವಾಗಿದೆ. ಬಿಹಾರದಲ್ಲಿ 17 ವರ್ಷಗಳ ಬಿಜೆಪಿ ಸಖ್ಯ ಕಡಿದುಕೊಂಡ ನಿತೀಶ್ಕುಮಾರ್ ನೇತೃತ್ವದ ಜೆಡಿಯು ಸರ್ಕಾರ...
ಕನ್ನಡಿಗರ ರಕ್ಷಣೆಗೆ ಧಾವಿಸಿದ ಸರ್ಕಾರಬದರಿನಾಥ, ಕೇದಾರನಾಥ, ಹೃಷಿಕೇಶಕ್ಕೆ ಹೋಗಿರುವ ರಾಜ್ಯದ ನೂರಾರು ಯಾತ್ರಾರ್ಥಿಗಳು ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಕಾಂಪೌಂಡ್ ಕುಸಿದು 4 ಸಾವುಮುಂಗಾರು ಮಳೆ ಅಬ್ಬರಕ್ಕೆ ಉತ್ತರ ಭಾರತ ತತ್ತರಿಸಿದ ಬೆನ್ನಲ್ಲೇ ರಾಜ್ಯದಲ್ಲೂ ವರುಣನ ಆರ್ಭಟ ಜೋರಾಗಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video