ಕಸ ಸಮಸ್ಯೆ ಪರಿಹಾರಕ್ಕೆ ಸಿಎಂ ಸಭೆ ವಿಫಲಬಿಬಿಎಂಪಿಯ ಕಸದ ತಾಣ ಮಂಡೂರಿನಲ್ಲಿ ಕಸ ಸುರಿಯುವಿಕೆ ಇನ್ನೂ ಅಬಾಧಿತ. ಅಷ್ಟೇ ಅಲ್ಲ..
ಉದ್ಯಾನನಗರಿ ಈಗ ಹಿರಿಯ ಜೀವಿಗಳ ಪಾಲಿಗೆ ನರಕ!ಒಂದು ಕಾಲದಲ್ಲಿ 'ನಿವೃತ್ತರ ಸ್ವರ್ಗ' ಎನ್ನುವ ಕೀರ್ತಿ ಹೊಂದಿದ್ದ ಬೆಂಗಳೂರು ನಗರ ಈಗ ಹಿರಿಯ ಜೀವಿಗಳ ಪಾಲಿಗೆ ನರಕವಾಗಿದೆ..
ಸಕಾಲಕ್ಕೆ ಅಂಚೆ ಕಚೇರಿ ಬಳಕೆಸಕಾಲ ಯೋಜನೆಯ ಆನ್ಲೈನ್ ಸೇವೆಗಳನ್ನು ವಿಸ್ತರಿಸಲು ಇನ್ನುಮುಂದೆ ಅಂಚೆ ಕಚೇರಿಗಳನ್ನು ಬಳಸಿಕೊಳ್ಳಲಾಗುವುದು..
ಜೀವವೈವಿಧ್ಯ ಶ್ರೀಮಂತ ಭಾರತಜಗತ್ತಿನ ಜೀವವೈವಿಧ್ಯ ಹಾಟ್ಸ್ಪಾಟ್ಗಳಲ್ಲಿ ಗುರುತಿಸಿಕೊಂಡಿದ್ದ ಪಶ್ಚಿಮ ಘಟ್ಟ ಮತ್ತು ಹಿಮಾಲಯ ಪರ್ವತ ಶ್ರೇಣಿಗಳಿಗೆ ಇನ್ನಷ್ಟು ಮೆರಗು...
ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಕೇಂದ್ರದ ಭೂ ಕಾಯಿದೆ, ವಾರದಲ್ಲಿ ಅಧಿಸೂಚನೆಕೇಂದ್ರ ಭೂ ಸ್ವಾಧೀನ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ..
ನೀವೂ ಏಕ ನಿಷ್ಠರಾಗಿ: ಚೀನಾಕ್ಕೆ ಸುಷ್ಮಾ ತಾಕೀತು'ನಾವು ಚೀನಾ ನೀತಿ ಪಾಲಿಸಬೇಕಿದ್ದರೆ ನೀವು ಏಕ ಭಾರತ ನೀತಿಗೆ ನಿಷ್ಠರಾಗಿ'
ಕಿಮ್ಸ್ ವೈದ್ಯ ಸೀಟು 100ಕ್ಕೆ ಇಳಿಕೆಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಪ್ರಸಕ್ತ...
ಲೋಕ ಸೇವೆಯಲ್ಲಿ ಕನ್ನಡ ಪ್ರಭೆಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ಕಳೆದ ವರ್ಷ ನಡೆಸಿದ ನಾಗರಿಕ ಸೇವೆಗಳ ಪರೀಕ್ಷಾ ...
ಗಂಗಾ ಶುದ್ಧ ಸುಳ್ಳು; ವ್ಯಯಿಸಿದ್ದು ಶೇ.5 ಹಣ ಮಾತ್ರಗಂಗೆ ಶುದ್ಧ ಮಾಡುತ್ತೇವೆ ಎಂದು 3 ದಶಕಗಳಿಂದ ಕೇಂದ್ರ ಸರ್ಕಾರ ಶುದ್ಧ ಸುಳ್ಳು ಹೇಳುತ್ತಿದೆ!
ಶ್ರಮೇವ ಜಯತೇ; ನಮೋ ಉವಾಚ ಮೊದಲಧಿವೇಶನದಲ್ಲಿ ಮೋದಿ ಮಂತ್ರಭಾರತಕ್ಕಿರುವ ಹಗರಣಗಳ ಹಣೆಪಟ್ಟಿ ಅಳಸಿ, ಕೌಶಲ್ಯ ಭಾರತ ಕಟ್ಟೋಣ. ಅದಕ್ಕಾಗಿ ಮುಂದಿನ 5 ವರ್ಷಕಾಲ 'ಶ್ರಮೇವ ಜಯತೇ' ಮಂತ್ರ ಪಠಿಸಬೇಕಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್