ದಲಿತ ವಿದ್ಯಾರ್ಥಿ ಆತ್ಮಹತ್ಯೆ; ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿರುವ ಕೇಜ್ರಿವಾಲ್ಬಿಜೆಪಿ ಪಕ್ಷ ವಿದ್ಯಾರ್ಥಿ ಸಂಘಟನೆ ಎ ಬಿ ವಿ ಪಿ ಸಂಘಟನೆಯೊಂದಿಗಿನ ಸಂಘರ್ಷದಿಂದ ಮತ್ತು ಕೇಂದ್ರ ಸಚಿವರ ಮಧ್ಯಸ್ತಿಕೆಯಿಂದ ಹೈದರಾಬಾದ್ ವಿಶ್ವವಿದ್ಯಾಲಯದ...
ಗಣರಾಜ್ಯೋತ್ಸವ ದಿನದಂದು ಲೋನ್ ವೂಲ್ಫ್ ದಾಳಿ ಸಾಧ್ಯತೆ?ಗಣರಾಜ್ಯೋತ್ಸವ ಆಚರಣೆಯ ವೇಳೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ...
ಗಡಿಗಾಗಿ ಮತ್ತೆ ಮಹಾ ಕ್ಯಾತೆ: ಬೆಳಗಾವಿ ನಮ್ಮದು ಎಂದ ಮಹಾ ಸಿಎಂರಾಜ್ಯದಲ್ಲಿ ಗಡಿ ಕ್ಯಾತೆ ಮತ್ತೆ ಆರಂಭವಾಗಿದೆ. ಈ ಬಾರಿ ಶುರು ಮಾಡಿದ್ದು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್! ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ನಮ್ಮದೇ. ಕಟ್ಟ ಕಡೆಯ ಮರಾಠಿ...
ಆಮೀರ್ ಖಾನ್ ಬ್ರಾಂಡ್ ಇಂಡಿಯಾ ನಾಶಕ್ಕೆ ಯತ್ನಿಸಿದ್ದರು: ಡಿಐಪಿಪಿ ಕಾರ್ಯದರ್ಶಿಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರು 'ಬ್ರಾಂಡ್ ಇಂಡಿಯಾ' ವನ್ನು ನಾಶ...
'ವಿಐಪಿ ದೂರಿಗೆ ಉತ್ತರಿಸಿ'; ಹೈದ್ರಾಬಾದ್ ವಿವಿಗೆ ಸ್ಮೃತಿ ಇರಾನಿ ಇಮೇಲ್ ಕಳಿಸಿದ್ದು ಯಾಕೆ?ಈ ಹಿಂದೆ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಗಳೇನೂ ಇಲ್ಲ ಎಂದು ವಿವಿ ಹೇಳಿತ್ತು. ಆದರೆ ನಾಲ್ಕು ತಿಂಗಳ ನಂತರ 5 ವಿದ್ಯಾರ್ಥಿಗಳು ವಜಾ ಗೊಳಿಸಿ,
ಪಿಎಚ್ಡಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ವಿವಿ ಕುಲಪತಿ ರಾಜಿನಾಮೆಗೆ ರಾಹುಲ್ ಆಗ್ರಹಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ವಿವಿ ಕುಲಪತಿ ಪಿ.ಅಪ್ಪಾ ರಾವ್...
ಅಸ್ಸಾಮಿನ ತೊಂದರೆಗಳಿಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸಿದ ಮೋದಿಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸ್ಸಾಮಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕಳೆದ ೧೫ ವರ್ಷಗಳಿಂದ ಅಸ್ಸಾಮಿನಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ
ಕರ್ನಾಟಕದ 1.24 ಕೋಟಿ ಜನರಿಗೆ ಇನ್ನೂ ಆಧಾರ್ ಕಾರ್ಡ್ ಇಲ್ಲಆಧಾರ್ ಕಾರ್ಡ್ ಯೋಜನೆ ಶುರುವಾಗಿ ಆರು ವರ್ಷಗಳು ಕಳೆದಿದ್ದರು ಇಲ್ಲಿಯವರೆಗೂ ಕರ್ನಾಟಕದ ಸುಮಾರು 1.24 ಕೋಟಿ ನಿವಾಸಿಗಳಿಗೆ ಆಧಾರ್ ಕಾರ್ಡ್ ಇಲ್ಲ.
ಕೇಜ್ರಿವಾಲ್ ಮೇಲೆ ಮಸಿ ದಾಳಿ: ಭದ್ರತಾ ಪೊಲೀಸ್ರನ್ನು ವೇದಿಕೆಯಿಂದ ಕೆಳಗಿಳಿಸಿದ್ದೇಕೆ?ಜನವರಿ 17 ರಂದು ಛಟ್ರಾಸಲ್ ನಲ್ಲಿ ಕೇಜ್ರಿವಾಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವಾಗ ಅವರ ರಕ್ಷಣೆಗಾಗಿ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯನ್ನು...
ಲುಧಿಯಾನ ಆರ್ ಎಸ್ ಎಸ್ ಕಟ್ಟಡದ ಮೇಲೆ ಗುಂಡಿನ ದಾಳಿಲುಧಿಯಾನದ ಆರ್ ಎಸ್ ಎಸ್ ಕಟ್ಟಡದ ಮೇಲೆ ಸೋಮವಾರ ಬೆಳಗ್ಗೆ ಇಬ್ಬರು ಗುಂಡಿನ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಈ ಇಬ್ಬರ ಗುರುತು ಇನ್ನೂ ತಿಳಿದುಬಂದಿಲ್ಲ.
ವಿಶ್ವವಿದ್ಯಾಲಯದಿಂದ ಉಚ್ಛಾಟನೆ; ಹೈದರಾಬಾದ್ ದಲಿತ ಸಂಶೋಧಕ ಆತ್ಮಹತ್ಯೆಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಿಂದ ೧೨ ದಿನಗಳ ಹಿಂದೆ ಉಚ್ಛಾಟಿತಗೊಂಡಿದ್ದ ಐದು ದಲಿತ ವಿದ್ವಾಂಸರದಲ್ಲಿ ಸೋಮವಾರ ಒಬ್ಬರು ಆತ್ಮಹತ್ಯೆ ಮಾಡಿಕೊಂಡ
ಜಿಪಂ/ತಾಪಂ ಚುನಾವಣಾ ದಿನಾಂಕ ಪ್ರಕಟ: 2 ಹಂತಗಳಲ್ಲಿ ಮತದಾನಬಹು ನಿರೀಕ್ಷಿತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣಾ ದಿನಾಂಕ ಸೋಮವಾರ ಪ್ರಕಟವಾಗಿದ್ದು, ಎರಡು ಹಂತಗಳಲ್ಲಿ....
ಆರ್ಟಿಇ ಅಡಿ ಎಲ್ಕೆಜಿ/ಯುಕೆಜಿ ಪ್ರವೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವುಖಾಸಗಿ ಶಾಲೆಗಳಲ್ಲಿ ರೈಟ್ ಟು ಎಜ್ಯುಕೇಷನ್ (ಆರ್ಟಿಇ) ಅಡಿ ಎಲ್ಕೆಜಿ ಹಾಗೂ ಯುಕೆಜಿ ಪ್ರವೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸೋಮವಾರ ಹೈಕೋರ್ಟ್...
ಜಿಪಂ/ತಾಪಂ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಹೈಕೋರ್ಟ್ ಸೋಮವಾರ ಗ್ರೀನ್ ಸಿಗ್ನಲ್ ನೀಡಿದೆ.
೧೦೬ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಲಂಕಾಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದಕ್ಕೆ ಬಂಧನಗೊಂಡಿದ್ದ ೧೦೬ ಭಾರತೀಯ ಮೀನುಗಾರರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಸೋಮವಾರ
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video