ಪ್ರಧಾನ ಸುದ್ದಿ

ಮಳೆಗೆ ಮೂರು ಆಹುತಿ

ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು ಮನೆ ಕುಸಿದು ಇಬ್ಬರು ಮೃತಪಟ್ಟರೆ, ತುಂಗಭದ್ರಾ ಜಲಾಶಯದ ಪ್ರವಾಹಕ್ಕೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ.

ಮಳೆಗೆ ಮೂರು ಆಹುತಿ