ಅನಂತ್ ಅಂಬಾನಿ

'ಜಿಯೋಗೆ ಇಡೀ ದೇಶದ ಆಶೀರ್ವಾದ ಸಿಕ್ಕಿದೆ': ಅನಂತ್-ಇಶಾ ಮಾತಿಗೆ ಮುಕೇಶ್ ಅಂಬಾನಿ ಭಾವುಕ; Video
ಇಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಂಬಾನಿ ಕುಟುಂಬದ ಮುಂದಿನ ತಲೆಮಾರಿನ ನಾಯಕರಾದ ಮುಕೇಶ್ ಅಂಬಾನಿ ಮಕ್ಕಳು, ರಿಲಯನ್ಸ್ ಇಂಡಸ್ಟ್ರೀಸ್ನ ಪರಂಪರೆ, ಕುಟುಂಬದ ದೂರದೃಷ್ಟಿ ಹಾಗೂ ಭಾರತೀಯ ಸಮಾಜದ ಮೇಲೆ ಜಿಯೋ ಬೀರಿರುವ ಪ್ರಭಾವವನ್ನು ಸ್ಮರಿಸಿದರು.

9 ಲಕ್ಷ ಹಸುಗಳ ರಕ್ಷಣೆಯ ಜವಾಬ್ದಾರಿ; ಪ್ರಾಣಿ ರಕ್ಷಣೆ ಕಾರ್ಯ ಬಗ್ಗೆ ಅನಂತ್ ಅಂಬಾನಿ ಮಾತು ಕೇಳಿ..; Video
ಸುಮಾರು 9 ಲಕ್ಷ ಹಸುಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪೈಕಿ 7 ಲಕ್ಷ ಹಸುಗಳು ಹಾಲು ನೀಡದ ಹಸುಗಳಾಗಿದ್ದು, ಇನ್ನು ಕೆಲವು ರಕ್ಷಿಸಲ್ಪಟ್ಟ ಹಸುಗಳಾಗಿವೆ.
'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಅಟ್ಲೀ ಅವರು 2023ರ ಬ್ಲಾಕ್ಬಸ್ಟರ್ ಚಿತ್ರ 'ಜವಾನ್' ಅನ್ನು ನಿರ್ದೇಶಿಸುವ ಮೂಲಕ ಬಾಲಿವುಡ್ಗೆ ಪ್ರವೇಶಿಸಿದ್ದರು. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಹಗಲು ರಾತ್ರಿ ನೀರಿನಲ್ಲೇ ವಾಸ: ಇಕ್ಬಾಲ್ ನೆರವಿಗೆ ಮುಂದಾದ ಅನಂತ್ ಅಂಬಾನಿ; ಮುಂಬೈಗೆ ಏರ್ಲಿಫ್ಟ್!
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಹದಿಹರೆಯದ ಬಾಲಕಯೊಬ್ಬ ಸಾಕಷ್ಟು ಸುದ್ದಿಯಲ್ಲಿದ್ದಾನೆ. ನಿಗೂಢ ಮತ್ತು ಗೊಂದಲದ ಸ್ಥಿತಿಯಿಂದಾಗಿ ಬಾಲಕ ಹೆಚ್ಚಿನ ಸಮಯವನ್ನು ಕೊಳದ ನೀರಿನಲ್ಲೇ ವಾಸಿಸುತ್ತಾನೆ.

ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಅನಂತ್ ಅಂಬಾನಿ: ದೇವಸ್ಥಾನಕ್ಕೆ 27 ಕೋಟಿ ಮೌಲ್ಯದ 25 ಎಲೆಕ್ಟ್ರಿಕ್ ಬಸ್ ದಾನ ಮಾಡುವುದಾಗಿ ಘೋಷಣೆ!
ಭಾನುವಾರ ಬೆಳಿಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಮತ್ತು ಸೇವೆಯ ವಿಶಿಷ್ಟ ಸಂಗಮ ಕಂಡುಬಂದಿತು. ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಿಮ್ಮಪ್ಪನ ದರ್ಶನ ಪಡೆದು ದೇವಾಲಯ ಆಡಳಿತಕ್ಕಾಗಿ ಮಹತ್ವದ ಘೋಷಣೆ ಮಾಡಿದರು.

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ ನೀಡಿದ್ದು ಇದರ ಬೆನ್ನಲ್ಲೇ ದೇಶದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇಂದು ಭೇಟಿ ನೀಡಿದರು.
ಕೇರಳದ ಒಂಬತ್ತು ದೇವಾಲಯಗಳಿಗೆ ಅನಂತ್ ಅಂಬಾನಿ ₹22.5 ಕೋಟಿ ದೇಣಿಗೆ!
ಶುಕ್ರವಾರ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅನಂತ್, ಏಪ್ರಿಲ್ 7 ರಂದು ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನ ಮತ್ತು ತಳಿಪರಂಬ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇಸಿ ಲುಕ್ ನಲ್ಲಿ ಲಿಯೋನೆಲ್ ಮೆಸ್ಸಿ: ಪೂಜೆಯಲ್ಲಿ ಭಾಗಿ, ಸಿಂಹ ಮುಂದೆ ಪೋಸ್...

ದ್ವಾರಕಾದಲ್ಲಿ 140 ಕಿ.ಮೀ ಪಾದಯಾತ್ರೆ ಮುಕ್ತಾಯಗೊಳಿಸಿದ ಅನಂತ್ ಅಂಬಾನಿ!
ಮಾರ್ಚ್ 29ರಂದು ಜಾಮ್ ನಗರದಿಂದ ಪಾದಯಾತ್ರೆ ಆರಂಭಿಸಿದ್ದ ಅನಂತ್ ಅಂಬಾನಿ ಪ್ರತಿದಿನ ರಾತ್ರಿ ಹೊತ್ತು 7ರಿಂದ 8 ಗಂಟೆ ನಡೆದುಕೊಂಡು 20 ಕಿಲೋ ಮೀಟರ್ ದೂರ ಕ್ರಮಿಸುತ್ತಿದ್ದರು.

