ಸಿನಿಮಾ ಸುದ್ದಿನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು ಜನನ; ಖುಷಿ ಹಂಚಿಕೊಂಡ ತಾತ ಚಿರಂಜೀವಿ
ದಂಪತಿಗೆ ನಿನ್ನೆ ಅಂದರೆ ಜನವರಿ 31ರಂದು ಗಂಡು ಮಗು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದೆ. ಉಪಾಸನಾ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವು ಎರಡನೇ ಬಾರಿ ಗರ್ಭವತಿಯಾಗಿರುವ ವಿಚಾರ ಹಂಚಿಕೊಂಡಿದ್ದರು.