• Tag results for ಇಂಡೋನೇಷ್ಯಾ

ಇಂಡೋನೇಷ್ಯಾ ಭೂಕಂಪ, ಮೃತರ ಸಂಖ್ಯೆ 56ಕ್ಕೆ ಏರಿಕೆ

ಇಂಡೋನೇಷ್ಯಾದ ಪಶ್ಚಿಮ ಸುಲಾವೆಸಿ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದದಿಂದ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.

published on : 17th January 2021

ಇಂಡೋನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ತಲುಪಿದೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

published on : 15th January 2021

ಇಂಡೋನೇಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಸಂತಾಪ

 ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ  ಪ್ರಾಣಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

published on : 10th January 2021

ಇಂಡೋನೇಷ್ಯಾ: ನಾಪತ್ತೆಯಾಗಿದ್ದ ವಿಮಾನ ಸಮುದ್ರದಲ್ಲಿ ಪತನ

ಟೇಕ್‌ಆಫ್ ಆದ ಕೂಡಲೇ ಸಂಪರ್ಕ ಕಳೆದುಕೊಂಡಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ ಎಂದು ಕ್ಸಿನ್ಹುವಾ  ಸ್ಥಳೀಯ ಟಿವಿ ವರದಿ ಮಾಡಿದೆ.

published on : 9th January 2021

62 ಪ್ರಯಾಣಿಕರಿದ್ದ ಇಂಡೋನೇಷ್ಯಾ ವಿಮಾನ ನಾಪತ್ತೆ

ಜಕಾರ್ತನಿಂದ ಟೇಕ್ ಆಫ್ ಇಂಡೋನೇಷ್ಯಾದ ದೇಶಿಯ ವಿಮಾನವೊಂದು ಶನಿವಾರ ನಾಪತ್ತೆಯಾಗಿದ್ದು, ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 9th January 2021

ಚೀನಾ ಮೂಲದ ಕೋವಿಡ್ ವ್ಯಾಕ್ಸಿನ್ ಗೆ 'ಹಲಾಲ್'‌ ಪ್ರಮಾಣೀಕರಣ ಕೇಳಿದ ಇಂಡೋನೇಷ್ಯಾ!

ಚೀನಾ ಮೂಲದ ಕೋವಿಡ್ ಲಸಿಕೆಗೆ ಇಂಡೋನೇಷ್ಯಾ 'ಹಲಾಲ್'‌ ಪ್ರಮಾಣೀಕರಣ ಕೇಳಿದೆ.

published on : 8th December 2020

ಇಂಡೋನೇಷ್ಯಾದಲ್ಲಿ ಐಎಸ್ ನಂಟಿನ ಉಗ್ರರಿಂದ ನಾಲ್ವರು ಕ್ರಿಶ್ಚಿಯನ್ನರ ಕೊಲೆ- ಪೊಲೀಸರು

ಇಂಡೋನೇಷ್ಯಾದ ದ್ವೀಪ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ನಾಲ್ವರನ್ನು ಐಎಸ್ ನಂಟಿನ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಒಬ್ಬನ ಶಿರಚ್ಚೇದ ಮಾಡಲಾಗಿದ್ದು, ಇನ್ನೊಬ್ಬನನ್ನು ಸುಟ್ಟು ಹಾಕಲಾಗಿದೆ.

published on : 28th November 2020

ಇಂಡೋನೇಷ್ಯಾದಲ್ಲಿ ಪಾಕ್ ದೂತಾವಾಸ ಕಚೇರಿಯನ್ನೇ ಮಾರಾಟ ಮಾಡಿದ ಪಾಕ್ ಮಾಜಿ ಅಧಿಕಾರಿ! 

ಇಂಡೋನೇಷ್ಯಾದಲ್ಲಿದ್ದ ಪಾಕ್ ದೂತವಾಸ ಕಚೇರಿಯನ್ನು ಪಾಕಿಸ್ತಾನದ ಮಾಜಿ ರಾಯಭಾರಿಯೊಬ್ಬರು ಅತ್ಯಂತ ಅಗ್ಗದ ದರಕ್ಕೆ ಮಾರಾಟ ಮಾಡಿದ್ದ 10 ವರ್ಷಗಳ ಹಿಂದಿನ ಘಟನೆ ಈಗ ಬಯಲಾಗಿದೆ. 

published on : 25th August 2020