ರಾಜ್ಯಬೆಂಗಳೂರು: 25 ಲಕ್ಷ ಋಣಮುಕ್ತ ಪತ್ರ ರವಾನೆ ಕಾರ್ಯದಲ್ಲಿ ಅಂಚೆ ಇಲಾಖೆ ಬ್ಯುಸಿ
ವಾರದೊಳಗೆ ಫಲಾನುಭವಿ ರೈತರಿಗೆ 25 ಲಕ್ಷ ಋಣಮುಕ್ತ ಪತ್ರ ತಲುಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವುದರಿಂದ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಸಿಬ್ಬಂದಿಗಳು ಗುರುವಾರದಿಂದ ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.