ರಾಜ್ಯಉರುಳಾದ ಗಾಳಿಪಟದ ದಾರ: ಹೈವೋಲ್ಟೇಜ್ ತಂತಿಗೆ ಸಿಲುಕಿ 3 ದಿನ ನರಳಿದ ಕಪ್ಪು ಗಿಡುಗ; ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆಯೇ ಪಕ್ಷಿಯ ರಕ್ಷಣೆ; KPTCL ಮಾನವೀಯತೆಗೆ ಭಾರಿ ಮೆಚ್ಚುಗೆ..!
ವಿಶೇಷವೆಂದರೆ, ಬರೋಬ್ಬರಿ 400 ಕೆವಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯಲ್ಲಿ 90 ಅಡಿ ಎತ್ತರದಲ್ಲಿ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸುವಾಗಲೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿಲ್ಲ.