ಕರ್ವಾಚೌತ್

ಸಿಂಧೂರ ಧರಿಸಿದರೆ ನಾನು ಮುಸ್ಲಿಂ ಅಲ್ಲ ಎಂದರ್ಥವೇ? ನಿಮ್ಮ ಧರ್ಮವು ಅಷ್ಟು ದುರ್ಬಲವೇ?: ಕರ್ವಾ ಚೌತ್ ಟೀಕೆಗೆ ನಟಿ ಶಫಾಕ್ ನಾಜ್ ತಿರುಗೇಟು!
ಸಿನಿಮಾ ಸುದ್ದಿ

ಸಿಂಧೂರ ಧರಿಸಿದರೆ ನಾನು ಮುಸ್ಲಿಂ ಅಲ್ಲ ಎಂದರ್ಥವೇ? ನಿಮ್ಮ ಧರ್ಮವು ಅಷ್ಟು ದುರ್ಬಲವೇ?: ಕರ್ವಾ ಚೌತ್ ಟೀಕೆಗೆ ನಟಿ ಶಫಾಕ್ ನಾಜ್ ತಿರುಗೇಟು!

ನಾನು ದಿನಕ್ಕೆ ಎಷ್ಟು ಬಾರಿ ನಮಾಜ್ ಮಾಡುತ್ತೇನೆ, ಎಷ್ಟು ಉಪವಾಸ ಮಾಡುತ್ತೇನೆ ಅಥವಾ ಬೇರೆ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಪ್ರತಿ ಬಾರಿಯೂ ಇಲ್ಲಿ ಕುಳಿತು ನಿಮಗೆ ಹೇಳಬೇಕಿಲ್ಲ. ಧರ್ಮ ಎಂಬುದು ಅತ್ಯಂತ ವೈಯಕ್ತಿಕ ವಿಷಯ.

ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು'! Video
ದೇಶ

ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು'! Video

ಉತ್ತರ ಪ್ರದೇಶದ ಮಥುರಾದ ಮಥುರಾದ ಬಸಂತ್ ವಿಹಾರ್ ಕಾಲನಿಯಲ್ಲಿ ಈ ಭಾರೀ ಹೈಡ್ರಾಮಾ ನಡೆದಿದ್ದು, ಪತ್ನಿಯನ್ನು ಪ್ರಿಯಕರನ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ.

ಕರ್ವಾ ಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video
ಕ್ರಿಕೆಟ್

ಕರ್ವಾ ಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video

ಕರವಾಚೌತ್ ಹಬ್ಬದ ಸಂದರ್ಭ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಸಲಿಂಗಕಾಮಿ ಮಹಿಳೆಯರ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್: ಬೇಷರತ್ ಕ್ಷಮೆಯಾಚನೆ
ದೇಶ

ಸಲಿಂಗಕಾಮಿ ಮಹಿಳೆಯರ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್: ಬೇಷರತ್ ಕ್ಷಮೆಯಾಚನೆ

ಜಾಹೀರಾತಿನಲ್ಲಿ ಇಬ್ಬರು ಸಲಿಂಗಕಾಮಿ ಮಹಿಳೆಯರು ಕರ್ವಾಚೌತ್ ಹಬ್ಬ ಆಚರಣೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು.

ಪತ್ನಿ ಐಶ್ವರ್ಯಾಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!
ಬಾಲಿವುಡ್

ಪತ್ನಿ ಐಶ್ವರ್ಯಾಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ. ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿಸುವ ಕರ್ವಾಚೌತ್ ಕೂಡ ಒಂದು.