ದೇಶಸಿನಿಮಾ ಥಿಯೇಟರ್ ನಲ್ಲಿ ಸೆಕ್ಸ್ ವ್ಯಂಗ್ಯಚಿತ್ರ, ರಾಷ್ಟ್ರಗೀತೆಗೆ ಸಿಪಿಐ(ಎಂ) ವಿದ್ಯಾರ್ಥಿಗಳಿಂದ ಅಪಮಾನ!
ಸಿನಿಮಾ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಸೀಟಿನ ಹಿಂಬದಿಯಲ್ಲಿ ಲೈಂಗಿಕ ಕ್ರಿಯೆ(ಸೆಕ್ಸ್) ನಡೆಸುತ್ತಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿ ಸಿಪಿಐ(ಎಂ) ರಾಷ್ಟ್ರಗೀತೆಗೆ ಅಪಮಾನ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.