ಕೆನಡಾದಲ್ಲಿರುವ ಭಾರತೀಯ ವಲಸಿಗರೊಬ್ಬರು ಕೆನಡಾ ಮತ್ತು ಭಾರತದಲ್ಲಿನ ಮಧ್ಯಮ ವರ್ಗದ ಜೀವನವನ್ನು ಹೋಲಿಸುವ ವಿಡಿಯೋದೊಂದಿಗೆ ಆನ್ಲೈನ್ ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.