ವಿದೇಶವಿಶ್ವಾದ್ಯಂತ ಐವರಲ್ಲಿ ಒಬ್ಬರಿಗೆ ಕೋವಿಡ್ ಅಪಾಯ ಕಟ್ಟಿಟ್ಟ ಬುತ್ತಿ: ಅಧ್ಯಯನ ವರದಿ
ಜಾಗತಿಕವಾಗಿ ಐವರಲ್ಲಿ ಒಬ್ಬರಿಗೆ ದೈಹಿಕ ಆರೋಗ್ಯ ದೌರ್ಬಲ್ಯವಿದ್ದು ಇದು ಅವರನ್ನು ಕೋವಿಡ್-19 ನಂತಹಾ ಅಪಾಯ ತೀವ್ರವಾಗಿ ಬಾಧಿಸುವಂತೆ ಮಾಡಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಹೊಂದಿರುವವರಿಗೆ ರಕ್ಷಣೆ ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.