ದೇಶಇದೇ ಮೊದಲು: ಕಾಡಾನೆ ರಿವಾಲ್ಡೊವನ್ನು ಮತ್ತೆ ಕಾಡಿಗೆ ಬಿಡಲು ತಮಿಳುನಾಡು ಅರಣ್ಯ ಇಲಾಖೆ ನಿರ್ಧಾರ!
ತಮಿಳುನಾಡಿನಲ್ಲಿ ಮೊದಲ ಬಾರಿಗೆ ಮೂರು ತಿಂಗಳ ಕಾಲ ಸೆರೆಹಿಡಿದು ಕ್ರಾಲ್ ಒಳಗೆ ಹಾಕಿದ್ದ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲು ಮಾಡಲಾಗುವುದು. ನೀಲಗಿರಿಯಲ್ಲಿ ಜನಪ್ರಿಯ ಏಷ್ಯಾಟಿಕ್ ಆನೆಗೆ ಸ್ವಾತಂತ್ರ್ಯ ನೀಡಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ.