• Tag results for ಕ್ಷಮೆಯಾಚನೆ

ತಾಂಡವ್ ವಿವಾದ: ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದ ಅಮೆಜಾನ್

ತೀವ್ರ ವಿವಾದಕ್ಕೆ ಗುರಿಯಾಗಿದ್ದ ತಾಂಡವ್ ವೆಬ್ ಸೀರಿಸ್ ಕುರಿತಂತೆ ಅಮೆಜಾನ್ ಪ್ರೈಂ ಕೊನೆಗೂ ಹಿಂದೂಗಳ ಬೇಷರತ್ ಕ್ಷಮೆಯಾಚಿಸಿದೆ.

published on : 3rd March 2021

ದರ್ಶನ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಜಗ್ಗೇಶ್ ಕ್ಷಮೆಯಾಚನೆ..!

ಕೊನೆಗೂ ಒತ್ತಾಯಕ್ಕೆ ಮಣಿದ ಜಗ್ಗೇಶ್, ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ನಂತರ ದರ್ಶನ್ ಅಭಿಮಾನಿಗಳು ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ತೆರಳಿದ್ದಾರೆ.

published on : 22nd February 2021

ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚನೆ!

 ಸೈಫ್ ಅಲಿಖಾನ್ ಅಭಿಯನದ ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚಿಸಿದ್ದಾರೆ.  ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

published on : 18th January 2021

ವಿಪಕ್ಷ ನಾಯಕಿ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರ ಅವಹೇಳನಕಾರಿ ಟೀಕೆ: ಕ್ಷಮೆ ಕೋರಿದ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್

ವಿಪಕ್ಷ ನಾಯಕಿ ವಿರುದ್ಧದ ಕೀಳುಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

published on : 6th January 2021

'ರಾವಣನಲ್ಲಿ ಮಾನವೀಯ ಗುಣಗಳು' ಹೇಳಿಕೆ: ಕ್ಷಮೆ ಯಾಚಿಸಿದ ಬಾಲಿವುಡ್ ನಟ ಸೈಫ್ ಆಲಿಖಾನ್

ರಾಕ್ಷಸ ರಾಜ ರಾವಣನಲ್ಲಿರುವ ಮಾನವೀಯ ಗುಣಗಳನ್ನು 'ಆದಿಪುರುಷ್’ ನಲ್ಲಿ ಅನಾವರಣಗೊಳ್ಳಲಿದೆ. ಶ್ರೀರಾಮನೊಂದಿಗೆ ಯುದ್ಧ ನಿರಾಕರಿಸುವ ಅಂಶ ಚಿತ್ರದಲ್ಲಿರಲಿದೆ ಎಂದು ಹೇಳಿದ್ದರು.

published on : 6th December 2020

ಕೋವಿಡ್‌ ಸೋಂಕಿತ ವ್ಯಕ್ತಿಯ ಮನೆ ಬಾಗಿಲಿಗೆ ತಗಡಿನ ಶೀಟ್: ಬಿಬಿಎಂಪಿ ಆಯುಕ್ತರ ಕ್ಷಮೆಯಾಚನೆ

ಶಾಂತಿನಗರ ಕ್ಷೇತ್ರದ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೋವಿಡ್‌ ದೃಢಪಟ್ಟಿ ವ್ಯಕ್ತಿಯ ಮನೆ ಬಾಗಿಲಿಗೆ ತಗಡಿನ ಶೀಟ್‌ಗಳನ್ನು ಹಾಕಿ ಸೀಲ್‌ಡೌನ್‌ ಮಾಡಿದ ಬಿಬಿಎಂಪಿ ಸಿಬ್ಬಂದಿ ಪರವಾಗಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಕ್ಷಮೆಯಾಚಿಸಿದ್ದಾರೆ.

published on : 24th July 2020