ವಿಶೇಷDelimitation Bill: ಸಂಸತ್ತಿನಲ್ಲಿ ಶುರುವಾಯ್ತು ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ
ಕೇಂದ್ರ ಸರ್ಕಾರವು ಲೋಕಸಭಾ ಸ್ಥಾನಗಳ ಗರಿಷ್ಠ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಹಾಗೂ ಮಹಿಳಾ ಮೀಸಲಾತಿಯನ್ನು (ಶೇ. 33) ಜಾರಿಗೊಳಿಸುವ ಉದ್ದೇಶದಿಂದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿದ್ದು, ಇದರ ಆಳ ಅಗಲ ಇಲ್ಲಿದೆ: