ರಾಜಕೀಯ'ಮೋದಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿಯಿಲ್ಲ,ಇದು ದುರುದ್ದೇಶದಿಂದ ತರುತ್ತಿರುವ ಮಸೂದೆ': ಪ್ರಿಯಾಂಕ್ ಖರ್ಗೆ; Video
ಮೋದಿ ಸರ್ಕಾರಕ್ಕೆ ನಿಜವಾಗಿಯೂ ಮಹಿಳಾ ಮೀಸಲಾತಿ ಬಗ್ಗೆ ಕಾಳಜಿಯಿದ್ದರೆ ಇಂದೇ ಜಾರಿಗೆ ತರಬಹುದು. ಡಿಲಿಮಿಟೇಶನ್ ಜೊತೆ ಜಾರಿಗೆ ತರಬೇಕೆಂದು ಏಕೆ ಹೊರಟಿದ್ದಾರೆ, ಮಸೂದೆಯ ಕರಡು ಯಾವ ಪಕ್ಷದವರಿಗೂ ಲಭ್ಯವಿಲ್ಲ ಎಂದರು.