ದೇಶBihar: ಡಾಕ್ಟರ್ ಆಗಬೇಕೆಂಬ ವಿದ್ಯಾರ್ಥಿನಿ ಕನಸು ನನಸಾಗಿಸಲು ಕೇಂದ್ರ ಶಿಕ್ಷಣ ಸಚಿವ Dharmendra Pradhan ನೆರವು
ನನ್ನಂತಹ ಬಡ ಹುಡುಗಿ ಕೇಂದ್ರ ಶಿಕ್ಷಣ ಸಚಿವರಿಂದ ಇಂತಹ ಮಾತು ಕೇಳಿದ್ದು ನಂಬಲಾಗದ ಸಂಗತಿ. ಅವರ ಕರೆ ಸ್ವೀಕರಿಸಿದಾಗ, ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ಕೇಂದ್ರ ಸಚಿವ ಎಂದು ನಾನು ನಂಬಲೂ ಸಾಧ್ಯವಾಗಲಿಲ್ಲ..