Advertisement
ಕನ್ನಡಪ್ರಭ >> ವಿಷಯ

ಚುನಾವಣಾ ಫಲಿತಾಂಶ

Renukacharya demands CM HD Kumaraswamy resignation over coalition government's flop show in Loksabha election

ರೇವಣ್ಣ ಮಂತ್ರ ಮಾಡಿಸಿದ್ದ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾದ್ರು: ರೇಣುಕಾಚಾರ್ಯ  May 25, 2019

ಯಡಿಯೂರಪ್ಪ ದೈವ ಭಕ್ತರು, ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ ಹವನ ಮಾಡಿಸಿದ್ದರ ಪರಿಣಾಮವಾಗಿ ದೇವರು, ಜನ ಮೆಚ್ಚಿ ಬಿಜೆಪಿಗೆ 25 ಸೀಟು ವರ ದಯಪಾಲಿಸಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

Siddaramaiah

ತವರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು? ಕಳಪೆ ಸಾಧನೆಯಿಂದ ಕುಂದುತ್ತಿದೆಯೇ ಸಿದ್ದು ವರ್ಚಸ್ಸು!  May 25, 2019

ಮ್ಮ ತವರು ಜಿಲ್ಲೆಯಾದ ಮೈಸೂರು, ಚಾಮರಾಜನಗರ ಹಾಗೂ ಬಾಗಲಕೋಟೆಯಲ್ಲಿನ ಸೋಲು ಸಿದ್ದರಾಮಯ್ಯಗೆ ಅರಗಿಸಿಕೊಳ್ಳಲಾಗುತ್ತಿಲ್ಲ, ಇದು ಕಾಂಗ್ರೆಸ್ ಗೆ ಹೊಡೆತ ನೀಡಿದೆ .

In a first; Rashtriya Janata Dal fails to open its account in Bihar, Tejashwi Yadav's leadership under lens

ಮೋದಿ ಸುನಾಮಿಗೆ ಆರ್ ಜೆಡಿ ತತ್ತರ: ಬಿಹಾರದಲ್ಲಿ ಇದೇ ಮೊದಲ ಬಾರಿ ಖಾತೆ ತೆರೆಯಲೂ ವಿಫಲ!  May 24, 2019

ರಾಷ್ಟ್ರವ್ಯಾಪಿ ಮೋದಿ ಅಲೆ ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗಿಸಿದೆ. ಈ ನಡುವೆ ವಿಪಕ್ಷಗಳು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ.

Rahul Gandhi

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಹುಲ್ ಗಾಂಧಿ ರಾಜಿನಾಮೆ?  May 24, 2019

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಇದರ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ...

PM Narendra Modi Only PM To Return With Full Majority After Nehru, Indira Gandhi

ನೆಹರೂ, ಇಂದಿರಾ ಬಳಿಕ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಪ್ರಧಾನಿ ಮೋದಿ  May 23, 2019

ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಜಯ ಗಳಿಸಿರುವ ಪ್ರಧಾನಿ ಮೋದಿ, ಈ ಭರ್ಜರಿ ಜಯದ ಮೂಲಕ ಈ ಹಿಂದೆ ಮಾಜಿ ಪ್ರಧಾನಿ ಗಳಾದ ದಿವಂಗತ ಇಂದಿರಾಗಾಂಧಿ ಮತ್ತು ದಿವಂಗತ ಜವಹರ್ ಲಾಲ್ ನೆಹರು ಅವರು ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

2 ಸ್ಥಾನದಲ್ಲಿದ್ದ ಬಿಜೆಪಿ 2ನೇ ಬಾರಿಗೆ ಆಯ್ಕೆಯಾಗಿದೆ, ಅಂದಿನ ಸಂಸ್ಕಾರವೇ ಮುಂದೆಯೂ ಇರಲಿದೆ: ಪ್ರಧಾನಿ ಮೋದಿ  May 23, 2019

ಕೇವಲ ಎರಡೇ ಎರಡು ಸ್ಥಾನದೊಂದಿಗೆ ಆರಂಭಿಸಿದ್ದ ಬಿಜೆಪಿ ಇಂದು 2ನೇ ಬಾರಿಗೆ ಆಯ್ಕೆಯಾಗಿದೆ. ಅಂದಿದ್ದ ಸಂಸ್ಕಾರ ಮುಂದೆಯೂ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Prakash Raj

ನನಗೆ ಸರಿಯಾದ ಕಪಾಳಮೋಕ್ಷವಾಗಿದೆ: ಸೋಲಿನ ಹತಾಶೆ ಹೊರಹಾಕಿದ ಪ್ರಕಾಶ್ ರೈ  May 23, 2019

ಬೆಂಗಳುರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರೈ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದಾರೆ. ಈ ಸಾಲಿನ ಜನಾದೇಶದಲ್ಲಿ.....

Ratan Singh

ಮಧ್ಯಪ್ರದೇಶ: ಮತಎಣಿಕೆ ಕೇಂದ್ರದಲ್ಲಿ ಹೃದಯಾಘಾತವಾಗಿ ಕಾಂಗ್ರೆಸ್ ನಾಯಕ ಸಾವು  May 23, 2019

ಚುನಾವಣಾ ಫಲಿತಾಶದ ದಿನವಾದ ಗುರುವಾರ ಮತ ಎಣಿಕೆ ಕೇಂದ್ರದಲ್ಲಿದ್ಸ ಕಾಂಗ್ರೆಸ್ ಮುಖಂಡರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Narendra Modi

ಲೋಕಫಲಿತಾಂಶ: ಭಾರೀ ಗೆಲುವಿನತ್ತ ಬಿಜೆಪಿ, ಈ ಸಂಜೆ ನರೇಂದ್ರ ಮೋದಿ ಭಾಷಣ  May 23, 2019

ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರೀ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿದೆ.ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಪ್ರಧಾನ ಕಛೇರಿಯಲ್ಲಿ ಕಾರ್ಯಕರ್ತರನ್ನು, ದೇಶದ ಮತದಾರರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.

Pragya Thaku

ಭೋಪಾಲ್: ಗೆಲುವಿನ ಸನಿಹಕ್ಕೆ ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್‍  May 23, 2019

ಲೋಕಸಭೆ ಚುನಾವಣೆ ಪ್ರಾರಂಭದಿಂದಲೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಭೋಪಾಲ್ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಗೆಲುವು ಖಚಿತವಾಗಿದೆ

GS Basavaraju

ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿ: ಜಿ.ಎಸ್.ಬಸವರಾಜು ಎಡವಟ್ಟು  May 23, 2019

ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ, ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದ್ದು ಕೇಸರಿ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.

Govt advisory to TV channels ahead of counting

ಲೋಕಾ ಸಮರ 2019: ಫಲಿತಾಂಶ ಪ್ರಸಾರ ಕುರಿತು ಟಿವಿ ವಾಹಿನಿಗಳಿಗೆ ಕೇಂದ್ರದ ಮಾರ್ಗಸೂಚಿ ಬಿಡುಗಡೆ  May 22, 2019

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಈ ಹಂತದಲ್ಲಿ ಟಿವಿ ವಾಹಿನಿಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.

Home Ministry alerts states ahead of Loksabha Election counting

ಫಲಿತಾಂಶಕ್ಕೆ ಕ್ಷಣಗಣನೆ, ಸಂಭಾವ್ಯ ಹಿಂಸಾಚಾರ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಹೈ ಅಲರ್ಟ್  May 22, 2019

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸಂಭ್ಯಾವ್ಯ ಹಿಂಸಾಚಾರದ ಕುರಿತು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.

Representational image

ಕರ್ನಾಟಕದಲ್ಲಿ ಯಾರ ಪಾರುಪತ್ಯ: ಕಮಲ ಮತ್ತೆ ಅರಳಲಿದ್ಯಾ? ಎಕ್ಸಿಟ್ ಪೋಲ್ ವರದಿ ಹೇಳಿದ್ದೇನು?  May 20, 2019

ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಭಾರೀ ನಿರಾಶೆ ಮೂಡಿಸಲಿದೆ ಎಂದು ಎಕ್ಸಿಟ್ ...

Rahul Gandhi

ಮೇ 23 ರಂದು ಮೋದಿ ಬೈ ಬೈ- ರಾಹುಲ್ ಗಾಂಧಿ  May 16, 2019

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸಿದ್ದಾರೆ. ಆದರೆ, ಮೇ 23 ರಂದು ಬೈ ಬೈ ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

VVPAT verification may delay Lok Sabha election results to May 24: EC sources

ವಿವಿಪ್ಯಾಟ್: ಲೋಕಸಭಾ ಚುನಾವಣೆ ಫಲಿತಾಂಶ ವಿಳಂಬ, ಮೇ.24 ರಂದು ಸ್ಪಷ್ಟ ಚಿತ್ರಣ ಸಾಧ್ಯತೆ  May 08, 2019

ವಿವಿಪ್ಯಾಟ್ ದೃಢೀಕರಣ ಪ್ರಮಾಣವನ್ನು ಏರಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ 2019 ನೇ ಲೋಕಸಭಾ ಚುನವಾಣೆಯ ಫಲಿತಾಂಶ ವಿಳಂಬವಾಗುವ ಸಾಧ್ಯತೆಯ ಬಗ್ಗೆ ಚುನಾವಣಾ ಆಯೋಗ ಸುಳಿವು ನೀಡಿದೆ.

Children

ಮಂಡ್ಯ: ಸುಮಲತಾ ಗೆಲ್ತಾರೋ,ನಿಖಿಲ್ ಗೆಲ್ತಾರೋ ?ಮಕ್ಕಳ ಆಟದ ವೀಡಿಯೋ ವೈರಲ್  May 05, 2019

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮಕ್ಕಳ ದೇವರ ಆಟದ ವಿಡಿಯೋ ವೈರಲ್ ಆಗುವ ಜತೆಗೆ ಎಲ್ಲರ ಗಮನ ಸೆಳೆಯುತ್ತಿದೆ.

Page 1 of 1 (Total: 17 Records)

    

GoTo... Page


Advertisement
Advertisement