ಸಿನಿಮಾ ಸುದ್ದಿಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶ: ಮಿಂಚಿನ ವೇಗದಲ್ಲಿ ಟಾಸ್ಕ್ ಗೆದ್ದು ತೋರಿಸಿದ ಧನುಷ್; ಜೋಕರ್ ಕಾರ್ಡ್ ಗೆದ್ದು ಆಟದ ದಿಕ್ಕನ್ನೇ ಬದಲಿಸಿದ ಟಾಸ್ಕ್ ಮಾಸ್ಟರ್..!
ಮನೆಯ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ, ಯಶಸ್ ಅವರು ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ಜಗ್ಗ ಮಮ್ಮಿ ಮತ್ತು ಕಿರಣ್ ಶಾಸ್ತ್ರಿ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಟಾಸ್ಕ್'ಗೆ ಆಯ್ಕೆ ಮಾಡುವಂತೆ ಧನುಷ್ ಕೇಳಿಕೊಂಡಿದ್ದರೂ ಆಯ್ಕೆ ಮಾಡಿರಲಿಲ್ಲ.