• Tag results for ಝಾನ್ಸಿ

ರಾಕುಲ್ ಪ್ರೀತ್ ನೀನು ಸಲಿಂಗಿನಾ? ಮಹಿಳೆಯೊಂದಿಗೆ ರಾಕುಲ್ ಲಿಪ್ ಲಾಕ್‌ಗೆ ನೆಟಿಗರು ಗರಂ, ವಿಡಿಯೋ ವೈರಲ್!

ಹೆಬ್ಬುಲಿ ನಟಿ ಅಮಲಾ ಪೌಲ್ ಮಹಿಳೆಯೊಂದಿಗೆ ಲಿಪ್ ಲಾಕ್ ಮಾಡಿದ್ದ ಫೋಟೋ ಈ ಹಿಂದೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮಹಿಳೆಯೊಬ್ಬರಿಗೆ ಚುಂಬಿಸುತ್ತಿರುವ ಫೋಟೋ ವೈರಲ್ ಆಗಿದ್ದು ನೆಟಿಗರು ಗರಂ ಆಗಿದ್ದಾರೆ. 

published on : 11th August 2019

ಲಕ್ಷ್ಮಿ ರೈ ನಟನೆಯ 'ಝಾನ್ಸಿ' ಚಿತ್ರಕ್ಕೆ ಡಿಮ್ಯಾಂಡ್: ಬೇರೆ ಭಾಷೆಗಳಿಗೂ ಡಬ್ಬಿಂಗ್ ಮಾಡಲು ಬೇಡಿಕೆ

ಪಿವಿಆರ್ ಗುರುಪ್ರಸಾದ್ ನಿರ್ದೇಶನದ ಝಾನ್ಸಿ ಸಿ ಸಿನಿಮಾದಲ್ಲಿ ನಟಿ ಲಕ್ಷ್ಮಿ ರೈ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

published on : 17th April 2019