• Tag results for ಟೆಕ್ಸಾಸ್

ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು

ಅಮೆರಿಕದ ಉತ್ತರ ಟೆಕ್ಸಾಸ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ ಶೂಟಿಂಗ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.

published on : 4th February 2020

ಅಮೆರಿಕಾದ ಟೆಕ್ಸಾಸ್ ನಲ್ಲಿ ಶೂಟೌಟ್: ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಹತ್ಯೆ 

ಅಮೆರಿಕಾದ ಟೆಕ್ಸಾಸ್ ನ  ಟ್ರಾಫಿಕ್ ವೊಂದರಲ್ಲಿ ವಾಹನ ತಡೆದ ಹಿನ್ನೆಲೆಯಲ್ಲಿ  ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ  ಭಾರತೀಯ ಮೂಲದ ಅಮೆರಿಕಾದ ಸಿಖ್  ಪೊಲೀಸ್  ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

published on : 28th September 2019

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: 5 ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯ  

ಅಮೆರಿಕಾದಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 5 ಜನರು ಸಾವನ್ನಪ್ಪಿ, 21ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಟೆಕ್ಸಾಸ್'ನ ಎಲ್ ಪಾಸೊ ನಗರದಲ್ಲಿ ಶನಿವಾರ ನಡೆದಿದೆ.   

published on : 1st September 2019

ಅಯ್ಯೋ ವಿಧಿಯೆ! ಪ್ರೀತಿಸಿ ವಿವಾಹವಾದ ಕೆಲವೇ ಕ್ಷಣಗಳಲ್ಲಿ ಮಸಣ ಸೇರಿದ ನವಜೋಡಿ

ಬಾಲ್ಯದ ಗೆಳತಿಯೊಡನೆ ವಿವಾಹವಾಗಿ ಸುಖಜೀವನ ಕಟ್ಟಿಕೊಳ್ಳಬೇಕೆನ್ನುವ ಕನಸು ಕಂಡಿದ್ದ ವ್ಯಕ್ತಿಯೊಬ್ಬನ ಕನಸು ಮದುವೆಯಾಗಿ ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಗಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.  

published on : 25th August 2019

ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: 20 ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ!

ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

published on : 4th August 2019

ಅಮೆರಿಕಾದ ಟೆಕ್ಸಾಸ್ ನಲ್ಲಿ ವಿಮಾನ ಅಪಘಾತ: 10 ಪ್ರಯಾಣಿಕರು ಸಾವು

ಡಲ್ಲಾಸ್ ಪ್ರದೇಶದ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುವಾಗ ಹ್ಯಾಂಗರ್ (ವಿಮಾನಖಾನೆ)ಗೆ ...

published on : 1st July 2019