ದೇಶಭಾರತ ಸೇರಿ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಪ್ರಮಾಣ ಇಳಿಕೆ; ಆದರೂ ಡಬ್ಲ್ಯೂ ಹೆಚ್ ಒ ನೀಡಿದೆ ಎಚ್ಚರಿಕೆ!
ಭಾರತ, ಬಾಂಗ್ಲಾದೇಶ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಸಂಖ್ಯೆ ಸತತವಾಗಿ ಕಡಿಮೆ ದಾಖಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೊರೋನಾದೆಡೆಗೆ ಯಾವುದೇ ನಿರ್ಲಕ್ಷ್ಯ, ಮೈಮರೆಯುವುದು ಹಾಗೂ ನಿಯಮಗಳನ್ನು ಸಡಿಲಿಕೆ ಸಲ್ಲ ಎಂದು ಡಬ್ಲ್ಯೂ ಹೆಚ್ಒ ಎಚ್ಚರಿಕೆ ನೀಡಿದೆ.