ಡಾ. ಶ್ರೀರಾಮ್ ನೇನೆ

'ನನ್ನ ಪತಿಗಾಗಿ ಉಪಹಾರ ತಯಾರಿಸಲು ಪ್ರತಿದಿನ ಬೆಳಗ್ಗೆ 5.30ಕ್ಕೆ ಏಳುತ್ತಿದ್ದೆ': ಬಾಲಿವುಡ್ ನಟಿ ಮಾಧುರಿ ದೀಕ್ಷಿತ್
ಮಾಧುರಿ 2007ರಲ್ಲಿ 'ಆಜಾ ನಾಚ್ಲೆ' (Aaja Nachle) ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು. ಇತ್ತೀಚೆಗೆ ಅವರು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ 'ಮಾ ಬೆಹೆನ್' (Maa Behen) ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು.

ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ತಾರೆಯರಲ್ಲಿ ಒಬ್ಬರಾಗಿದ್ದ ಮಾಧುರಿ ಅವರು ಅಕ್ಟೋಬರ್ 17, 1999 ರಂದು ಹೃದಯರೋಗ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೇನೆ ಅವರನ್ನು ವಿವಾಹವಾದರು.

ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಲು ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಚಿಂತನೆ; ನಟಿ ಮಾಧುರಿ ದೀಕ್ಷಿತ್ ಪತಿ ಹೇಳಿದ್ದೇನು?
2024ರ ಫೆಬ್ರುವರಿಯಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದಾಗಿನಿಂದ, ಈ ಸೆಲೆಬ್ರಿಟಿ ದಂಪತಿ ಆಗಾಗ್ಗೆ ಲಂಡನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

