ಬಾಲಿವುಡ್'ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ದೊಡ್ಡ ತಪ್ಪು': ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಅದ್ಭುತ; ಕಾಜೋಲ್ ಸಹೋದರಿ ತನಿಷಾ ಮುಖರ್ಜಿ!
ಚಿತ್ರದ ಪಾತ್ರವರ್ಗದ ಆಯ್ಕೆಯ ಕುರಿತು ಪ್ರೇಕ್ಷಕರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ 'ರಾಮಾಯಣ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿದೆ.