ಸಿನಿಮಾ ಸುದ್ದಿರೈತರ ಕಥೆ ಬಿಂಬಿಸುವ ಸಿನಿಮಾಗಳು ನಿರಂತರ ಗಮನಾರ್ಹ: ನಟ ವೈಜನಾಥ ಬಿರಾದಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ 'ಕಾಟೇರ'' ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರ ಲಾಂಚಿಂಗ್ ಚಿತ್ರ ಮಾತ್ರವಲ್ಲದೇ, ಖ್ಯಾತ ನಟ ವೈಜನಾಥ್ ಬಿರಾದಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ನಟ ರೋಹಿತ್ ಪಾಂಡವಪುರ ಅವರನ್ನು ಒಳಗೊಂಡಿದೆ.