- Tag results for ನಿರ್ವಾಹಕ
![]() | ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ವಶಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಶುಕ್ರವಾರ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಆಂಜನಪ್ಪ ಅವರ ಬೆಂಗಳೂರಿನ ಮನೆ ಮತ್ತು ಇತರ ಎರಡು ಕಡೆ ದಾಳಿ ನಡೆಸಿ, ಭಾರೀ ಮೊತ್ತದ ನಗದು,.. |
![]() | ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕಿಯಾಗಿ ಆರ್ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಉಮಾ ಶಂಕರ್ ನೇಮಕಆರ್ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ಅವರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡಲಾಗಿದ್ದು, ನವೆಂಬರ್ 1-2020 ರಿಂದ ಅವರು ಈ ಹುದ್ದೆಯನ್ನಲಂಕರಿಸಲಿದ್ದಾರೆ. |
![]() | ಪಂ.ಬಂಗಾಳದ ಖಾಸಗಿ ಬಸ್ ಗಳಲ್ಲಿ ಎರಡು ಸೀಟು ತೃತೀಯ ಲಿಂಗಿಗಳಿಗೆ ಮೀಸಲು: ಒಕ್ಕೂಟದ ನಿರ್ಧಾರಉತ್ತಮ ನಡೆಯೊಂದರಲ್ಲಿ ಪಶ್ಚಿಮ ಬಂಗಾಳದ ಖಾಸಗಿ ಬಸ್ ನಿರ್ವಾಹಕರ ಒಕ್ಕೂಟ ಬಸ್ಸುಗಳಲ್ಲಿ ಎರಡು ಸೀಟುಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲು ನಿರ್ಧರಿಸಿದೆ. |
![]() | ರೈಲು ವಿಳಂಬವಾದರೆ ಖಾಸಗಿ ನಿರ್ವಾಹಕರಿಗೆ ಬೀಳಲಿದೆ ಭಾರೀ ದಂಡ!ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ. |