ದೇಶ26/11 ದಾಳಿ ರೂವಾರಿ ಹಫೀಜ್ ಜೊತೆ ಪಾಕ್ ನಟನ Selfie: Netflix ವಿರುದ್ಧ ತಿರುಗಿಬಿದ್ದ ಭಾರತೀಯರು, 'Jo Bachay Hain Sang Samait Lo' ನಿಷೇಧಕ್ಕೆ ಆಗ್ರಹ..!
ಆಗ ಸಯೀದ್ ಅವರನ್ನು 'ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲಿ ಒಬ್ಬರು' ಎಂದು ಬಣ್ಣಿಸಿದ್ದ ಅವರು, ಪಾಕಿಸ್ತಾನದಲ್ಲಿ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವ್ಯಕ್ತಿ ಎಂದೂ ಹೇಳಿದ್ದರು.