ಪಟಾಕಿ ಅವಘಡ

ದೊಡ್ಡಬಳ್ಳಾಪುರದಲ್ಲಿ ಪಟಾಕಿ ಅವಘಡ: 12 ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯ!
ಸುಜನ್ ಎಂದು ಗುರುತಿಸಲಾದ ಬಾಲಕ ಆಟವಾಡುತ್ತಿದ್ದಾಗ ಪಟಾಕಿ ಸಿಡಿದು ಅವನ ಕಣ್ಣಿಗೆ ಬಡಿದು ಗಂಭೀರ ಗಾಯಗಳಾಗಿವೆ. ಸದ್ಯ ಆತ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದೀಪಾವಳಿ: ನವದೆಹಲಿಯಲ್ಲಿ 290, ಬೆಂಗಳೂರಿನಲ್ಲಿ 19 ಲಘು ಪಟಾಕಿ ಅವಘಡ
ದೀಪಾವಳಿ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳೂ ಸಂಭವಿಸಿದೆ. ನವದೆಹಲಿಯೊಂದರಲ್ಲೇ 290 ಪ್ರಕರಣಗಳು ದಾಖಲಾಗಿವೆ.

