ಪಿಎಂಒ ಅಧಿಕಾರಿ

ಭಾರಿ ರಿಯಾಯಿತಿ ದರದಲ್ಲಿ ಸಿಸಿಟಿವಿಗಳನ್ನು ಪಡೆಯಲು PMO ಅಧಿಕಾರಿಯಂತೆ ನಟಿಸಿದ ವ್ಯಕ್ತಿ; FIR ದಾಖಲಿಸಿದ CBI
ಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.

ತನ್ನನ್ನು ಸೇನೆ ವೈದ್ಯ, PMO ಅಧಿಕಾರಿ ಎಂದು ಪರಿಚಯಿಸಿಕೊಂಡು 7 ಮದುವೆಯಾಗಿ ಕಾಶ್ಮೀರಿಗನನ್ನು ಬಂಧಿಸಿದ ಒಡಿಶಾ STF
ಕಾಶ್ಮೀರದ ವಾಂಟೆಡ್ ಕ್ರಿಮಿನಲ್ ಸೈಯದ್ ಇಶಾನ್ ಬುಖಾರಿಯನ್ನು ಜಾಜ್ಪುರದಲ್ಲಿ ಒಡಿಶಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಬಂಧಿಸಿದೆ.

