ರಾಜ್ಯಪಿಳಿಕುಳ ಮೃಗಾಲಯದಲ್ಲಿ ಸಂತಸ; 3 ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ 'ರಾಣಿ', 7 ಮರಿಗಳಿಗೆ ಜನ್ಮ ನೀಡಿದ 'ದೋಳ್'
ಮಂಗಳೂರಿನ ಪಿಳಿಕುಳ ಜೈವಿಕ ಉದ್ಯಾನದ ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿಯಾಗಿದ್ದು, ಹುಲಿ ‘ರಾಣಿ’ 3 ಮರಿಗಳಿಗೆ ಜನ್ಮ ನೀಡಿದರೆ ಕಾಡುಶ್ವಾನ ‘ದೋಳ್’ಗೆ 7 ಮರಿಗಳು ಜನನ ತಾಳಿವೆ.