ದೇಶಪೈಲಟ್ ಸೀಟಿನ ಪಕ್ಕದಲ್ಲಿ ಮಲಗಿರುವ VSR ವೆಂಚರ್ಸ್ ಮಾಲೀಕ: ಶಾಕಿಂಗ್ Video ಹಂಚಿಕೊಂಡ ಅಜಿತ್ ಪವಾರ್ ಪುತ್ರ; ಬಂಧನಕ್ಕೆ ಒತ್ತಾಯ!
ಜನವರಿ 28 ರಂದು VSR ವೆಂಚರ್ಸ್ ನ ಲಿಯರ್ಜೆಟ್ 45 ವಿಮಾನದಲ್ಲಿ ತೆರಳುತ್ತಿದ್ದ ಅಜಿತ್ ಪವಾರ್ ಮತ್ತಿತರು ನಾಲ್ವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.