- Tag results for ಬಾಷ್
![]() | ಬಿಡದಿಯ ಬಾಷ್ ಕಂಪನಿಗೂ ಕೊರೋನಾ ಕಂಟಕ: 62 ಮಂದಿಯಲ್ಲಿ ವೈರಸ್ ದೃಢಮಹಾಮಾರಿ ಕೊರೋನಾ ವೈರಸ್'ಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಪ್ರತೀಯೊಬ್ಬರನ್ನೂ ಕಾಡಲು ಆರಂಭಿಸಿದೆ. ದಿನದಿನಕ್ಕೆ ಮಹಾಮಾರಿಯ ಕರಾಳತೆ ಮಿತಿ ಮೀರುತ್ತಿದ್ದು, ಇದೀಗ ಬಿಡದಿ ಬಳಿಯಿರುವ ಬಾಷ್ ಕಂಪನಿಗೂ ಕೊರೋನಾ ಕಂಟಕ ಶುರುವಾಗಿದೆ. |
![]() | 8 ಮಂದಿಯಲ್ಲಿ ವೈರಸ್ ಪತ್ತೆ: ಆತಂಕದಲ್ಲಿ ಬಾಷ್ ಕಂಪನಿಯ ನೌಕರರುತಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಡದಿಯಲ್ಲಿರುವ ಬಾಷ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ನೌಕರರು ಆತಂಕಕ್ಕೊಳಗಾಗಿದ್ದಾರೆ. |