• Tag results for ಮತ

ಮೆರವಣಿಗೆ,ಪ್ರತಿಭಟನೆಗಳಿಗೆ ಅನುಮತಿ ಕಡ್ಡಾಯ:ಪೊಲೀಸ್ ಆಯುಕ್ತರ ಆದೇಶ

ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ  ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

published on : 14th September 2019

ಕಲಬುರಗಿ: ಮಕ್ಕಳ ಕಳ್ಳರೆಂದು ಶಂಕೆ, ಗ್ರಾಮಸ್ಥರಿಂದ ತಂದೆ-ಮಗನಿಗೆ ಥಳಿತ

 ಮಕ್ಕಳ ಕಳ್ಳರು ಎಂದು ಭಾವಿಸಿ, ತಂದೆ, ಮಗನಿಗೆ ಸ್ಥಳೀಯರು ಥಳಿಸಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ತಾಂಡಾದಲ್ಲಿ ಶನಿವಾರ ನಡೆದಿದೆ

published on : 14th September 2019

ಸೇನೆಯ ಕೆಣಕಿ ಸಾವನ್ನಪ್ಪಿದ ಪಾಕ್ ಸೈನಿಕ, ಶವ ಪಡೆಯಲು ಬಿಳಿ ಧ್ವಜ ಪ್ರದರ್ಶನ

ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಪೋಸ್ಟ್ ಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನಿ ಸೈನಿಕರು ಇದೀಗ ತಮ್ಮ ಸಾವನ್ನಪ್ಪಿದ ಸೈನಿಕರ ಶವಗಳ ಹಿಂಪಡೆಯಲು ಬಿಳಿ ದ್ವಜ ಪ್ರದರ್ಶಿಸಿದ ಘಟನೆ ಶುಕ್ರವಾರ ನಡೆದಿದೆ.

published on : 14th September 2019

ಸೆಪ್ಟಂಬರ್ 27ರಂದು ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ಸೆಪ್ಟಂಬರ್ 27ರಂದು ನಡೆಯಲಿದೆ.

published on : 13th September 2019

ಹೊಸ ಸಂಚಾರಿ ದಂಡ ತುಂಬಾ ಕಠಿಣವಾಗಿದೆ, ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲ್ಲ: ಮಮತಾ

ಸಂಚಾರಿ ನಿಯಮ ಉಲ್ಲಂಘನೆ ಭಾರೀ ದಂಡ ವಿಧಿಸಲಾಗುತ್ತಿರುವ ಕೇಂದ್ರ ಸರ್ಕಾರದ ನೂತನ ಮೋಟರ್​ ವಾಹನ ಕಾಯ್ದೆನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ....

published on : 11th September 2019

ಸೊಪೋರ್ ಎನ್'ಕೌಂಟರ್: ಎಲ್ಇಟಿ ಉಗ್ರ ಆಸೀಫ್ ಹತ, ಇಬ್ಬರು ಪೊಲೀಸರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಸೊಪೋರ್'ನಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಪಾಕಿಸ್ತಾನ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ. 

published on : 11th September 2019

ಕಾಶ್ಮೀರದ ಬಗ್ಗೆ ಮಾತನಾಡುವ ಹಕ್ಕು ಇಸ್ಲಾಮಾಬಾದ್ ಗೆ ಇಲ್ಲ: ಪಾಕ್ ಗೆ ಭಾರತದ ದಿಟ್ಟ ಉತ್ತರ

ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಭಾರತ ದಿಟ್ಟ ಉತ್ತರ ನೀಡಿದ್ದು, ಇಸ್ಲಾಮಾಬಾದ್....

published on : 10th September 2019

ಪಾಕ್ ನುಸುಳುವಿಕೆ ಯತ್ನ ವಿಫಲ: ಉಗ್ರರ ಶಿಬಿರ ಧ್ವಂಸ, ಭಾರತೀಯ ಸೇನೆಯಿಂದ ವಿಡಿಯೋ ಬಹಿರಂಗ!

ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಉಗ್ರರನ್ನು ಗಡಿ ನುಸುಳಲು ಸಹಕರಿಸುತ್ತಿದ್ದ ಪಾಕ್ ಸೇನಾ ನೆಲೆ ಮತ್ತು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿರುವ ವಿಡಿಯೋವನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ.

published on : 10th September 2019

ಕಣಿವೆ ರಾಜ್ಯದಲ್ಲಿ 8 ಲಷ್ಕರ್ ಉಗ್ರರ ಬಂಧನ: ಕಾಶ್ಮೀರ ಪೊಲೀಸರ ಮಾಹಿತಿ

ಮಹತ್ವದ ಕಾರ್ಯಾಚರಣೆಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

published on : 10th September 2019

ಹರಿಯಾಣ: ಮದ್ವೆಗೆ ಹೆಣ್ಣಿಲ್ಲ-1.50 ಲಕ್ಷ ನೀಡಿ ವಧು ಖರೀದಿಗಿಳಿದ ಯುವಕರು!

 ಅತಿಯಾದ ಸ್ತ್ರೀಭ್ರೂಣ ಹತ್ಯೆಯ ಪರಿಣಾಮ ಈಗ ಉತ್ತರ ರಾಜ್ಯ ಹರಿಯಾಣದಲ್ಲಿ ವಿವಾಹಯೋಗ್ಯ ಯುವತಿಯರ ಸಂಖ್ಯೆ ತೀರಾ ವಿರಳವಾಗಿದ್ದು ಯುವಕರು, ಅವರ ಪೋಷಕರು ನೆರೆ ರಾಜ್ಯಗಳಿಂಡ ಹಣ ನೀಡಿ ವಧುವನ್ನು ತರುವಂತಾಗಿದೆ. 

published on : 9th September 2019

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿಗೆ ಪಾಕಿಸ್ತಾನದ 4 ಉಗ್ರರಿಂದ ಸಂಚು: ಗುಪ್ತಚರ ವರದಿ

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಲ್ಕು ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

published on : 9th September 2019

ಚಂದ್ರಯಾನ-2: ಅನುಮಾನವೇ ಬೇಡ, ಅರ್ಬಿಟರ್ ಕಾರ್ಯ ನಿರ್ವಹಿಸುತ್ತಿದೆ: ಬಾಹ್ಯಾಕಾಶ ತಜ್ಞ ಅಜಯ್ ಲೆಲೆ

ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ-2 ಯೋಜನೆಯ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದೆ ಎಂದರೆ ಅದರ ಕಾರ್ಯ ಕ್ಷಮತೆ ಕುರಿತು ಅನುಮಾನವೇ ಬೇಡ. ಅದು ತನ್ನ ಗುರಿಸಾಧಿಸಿಯೇ ತೀರುತ್ತದೆ ಎಂದು ಖ್ಯಾತ ಬಾಹ್ಯಾಕಾಶ ತಜ್ಞ ಅಜಯ್ ಲೆಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

published on : 9th September 2019

ಇಸ್ರೋ ಕಾರ್ಯ ಸ್ಪೂರ್ತಿದಾಯಕ, ಜೊತಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ: ಚಂದ್ರಯಾನ-2 ಕುರಿತು ನಾಸಾ

ಚಂದ್ರಯಾನ-2 ಯೋಜನೆ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಯತ್ನವನ್ನು ಅಮೆರಿಕದ (ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ನಾಸಾ ಶ್ಲಾಘಿಸಿದೆ. 

published on : 8th September 2019

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್ ಉದ್ಧಟತನ: ಭಾರತೀಯ ಸೇನೆಯಿಂದ ದಿಟ್ಟ ಉತ್ತರ

ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಪಾಕಿಸ್ತಾನ ಸೇನೆ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಭಾನುವಾರ ವರದಿಗಳು ತಿಳಿಸಿವೆ.

published on : 8th September 2019
1 2 3 4 5 6 >