• Tag results for ಮಲ್ಲೇಶ್ವರಂ

ಕೋಟ್ಯಂತರ ರೂ. ಸಾಲ ಪಡೆದು ಪಾವತಿಸದ ಎಸ್ ನಾರಾಯಣ: ಮಲ್ಲೇಶ್ವರಂ ಬ್ಯಾಂಕ್ ಆರೋಪ

ನೂರು ವರ್ಷಗಳ ಇತಿಹಾಸವಿರುವ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ ಚಿತ್ರನಿರ್ದೇಶಕ ಎಸ್.ನಾರಾಯಣ್ ಮತ್ತು ಅವರ ಮಗ ಬಿ.ಎನ್. ಪವನ್ ಕುಮಾರ್ 1.56 ಕೋಟಿ ರೂ ಸಾಲ ಪಡೆದು ಮರು ಪಾವತಿಮಾಡದೇ ವಂಚಿಸುತ್ತಿದ್ದಾರೆ ಎಂದು ಬ್ಯಾಂಕ್ ನ ನಿರ್ದೇಶಕ ಎಂ.ಎನ್. ಸುರೇಶ್ ಆರೋಪಿಸಿದ್ದಾರೆ

published on : 22nd March 2020

ಮಲ್ಲೇಶ್ವರಂ ವೇಗಾಸ್ ಆಸ್ಪತ್ರೆ ಮಾಲಿಕತ್ವ ವಿವಾದ; ಸಿಸಿಬಿ ನೋಟಿಸ್  

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಮಲ್ಲೇಶ್ವರಂನ ವೇಗಾಸ್ ಆಸ್ಪತ್ರೆ ಈಗ ಮತ್ತೊಮ್ಮೆ ಕಾನೂನು ವ್ಯಾಜ್ಯದಿಂದ ಸುದ್ದಿಯಲ್ಲಿದೆ. 

published on : 17th December 2019

ಅಕ್ರಮ ದೇಗುಲ ನಿರ್ಮಾಣ: ಬಿಬಿಎಂಪಿ ಆಯುಕ್ತರ ವಿರುದ್ಧ 'ಹೈ' ತೀವ್ರ ಕಿಡಿ

ನಗರದ ಮಲ್ಲೇಶ್ವರದ 16ನೇ ಅಡ್ಡ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶ್ರೀ ವೆಂಕಟೇಶ್ವರ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಅಸಮರ್ಪಕ ಆಕ್ಷೇಪಣೆ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತರ ವಿರುದ್ಧ ಹೈಕೋರ್ಟ್ ಬುಧವಾರ ತೀವ್ರವಾಗಿ ಕಿಡಿಕಾರಿದೆ. 

published on : 10th October 2019