ಸಿನಿಮಾ ಸುದ್ದಿ'ಮೂರ್ಖತನದಿಂದಾದ ಮೂರು ಮದುವೆಗಳಿಂದ ನನ್ನ ಜೀವನದ 17 ವರ್ಷ ವ್ಯರ್ಥವಾಯ್ತು': ನಟಿ ಮೀರಾ ವಾಸುದೇವನ್
2005ರ 'ತನ್ಮತ್ರ' ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗಿನ ತಮ್ಮ ಅಭಿನಯದಿಂದ ಮೀರಾ ಖ್ಯಾತಿಯನ್ನು ಗಳಿಸಿದರು. ಮೀರಾ ತನ್ನ ವಿವಾಹಗಳ ವೈಫಲ್ಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ.