Advertisement
ಕನ್ನಡಪ್ರಭ >> ವಿಷಯ

ಮುಂಬೈ ಇಂಡಿಯನ್ಸ್

ನಕಲಿ ಜನನ ಪ್ರಮಾಣ ಪತ್ರ: ಮುಂಬೈ ಇಂಡಿಯನ್ಸ್ ವೇಗಿಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ!  Jun 20, 2019

ನಕಲಿ ಜನನ ಪ್ರಮಾಣ ಪತ್ರ ನೀಡಿದ ಆರೋಪದ ಮೇರೆಗೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ.

IPL 2019 final brings record-breaking viewership for Hotstar

ಐಪಿಎಲ್ ಫೈನಲ್ ಖುಲಾಯಿಸಿದ ಹಾಟ್ ಸ್ಟಾರ್ ಅದೃಷ್ಟ, ದಾಖಲೆಯ ವೀಕ್ಷಕರ ಸಂಖ್ಯೆ  May 14, 2019

ಐಪಿಎಲ್ ಫೈನಲ್ ಪಂದ್ಯದ ಮೂಲಕ ಖ್ಯಾತ ಓವರ್ ದ ಟಾಪ್ ಮೀಡಿಯಾ ಸರ್ವಿಸ್ ಆ್ಯಪ್ (ಒಟಿಟಿ) ಹಾಟ್ ಸ್ಟಾರ್ ಅದೃಷ್ಟ ಖುಲಾಯಿಸಿದ್ದು, ಇದೀಗ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ಮೊದಲ ಆ್ಯಪ್ ಎಂಬ ಕೀರ್ತಿಗೆ ಭಾಜನವಾಗಿದೆ.

MS Dhoni

ಕೊನೆಯ ಎಸೆತದವರೆಗೂ ಟ್ರೋಫಿ ಚೆನ್ನೈ ಮತ್ತು ಮುಂಬೈ ಕೈ ಬದಲಾಗುತ್ತಿತ್ತು: ಎಂಎಸ್ ಧೋನಿ  May 13, 2019

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ರೋಚಕ ಸೋಲು ಕಂಡಿದ್ದು ಈ ಮೂಲಕ ಚೆನ್ನೈ ರನ್ನರ್ ಅಪ್ ಗೆ ಖುಷಿಪಟ್ಟಿದ್ದು...

Kieron Pollard

ಅಂಪೈರ್ ತೀರ್ಪಿನಿಂದ ಸಹನೆ ಕಳೆದುಕೊಂಡು ಅನುಚಿತ ವರ್ತನೆ; ಕೀರಾನ್ ಪೊಲಾರ್ಡ್‌ಗೆ ಶೇ. 25ರಷ್ಟು ದಂಡ!  May 13, 2019

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಅಂಪೈರ್‌ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ...

ಸಂಗ್ರಹ ಚಿತ್ರ

ರಾತ್ರೋರಾತ್ರಿ ಫೇಮಸ್ ಆದ ಮತಗಟ್ಟೆ ಅಧಿಕಾರಿ ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿ, ಫೋಟೋ ವೈರಲ್!  May 13, 2019

ಸಾಮಾಜಿಕ ಜಾಲತಾಣದ ಪ್ರಭಾವಳಿಯಿಂದ ಕೆಲ ಆಕರ್ಷಕ ಯುವತಿಯರು ರಾತ್ರೋರಾತ್ರಿ ಫೇಮಸ್ ಆಗುತ್ತಿದ್ದಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ. ಮತಗಟ್ಟೆ ಮಹಿಳಾ...

Kieron Pollard

ಮೈದಾನದಲ್ಲೇ ಕೀರಾನ್ ಪೊಲಾರ್ಡ್ ದೊಂಬರಾಟ, ಅಂಪೈರ್‌ಗಳು ಗರಂ, ವಿಡಿಯೋ!  May 13, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ...

Watson

ಐಪಿಎಲ್ 2019 ಫೈನಲ್: 1 ರನ್ ನಿಂದ ಮುಂಬೈ ಇಂಡಿಯನ್ಸ್ ಗೆಲುವು, 4ನೇ ಬಾರಿ ಪ್ರಶಸ್ತಿಯ ಗರಿ  May 12, 2019

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 2019 ಐಪಿಎಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ರನ್ ಗಳ ಅಂತರದಿಂದ ಸಿಎಸ್ ಕೆ ವಿರುದ್ಧ ಗೆಲುವು ಸಾಧಿಸಿದೆ

Chennai Super kings

ಐಪಿಎಲ್ ಫೈನಲ್ : ಚೆನ್ನೈಗೆ 150 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್  May 12, 2019

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2019 ಐಪಿಎಲ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 149 ರನ್ ಗಳಿಗೆ ಕಟ್ಟಿಹಾಕುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿಯಾಗಿದೆ.

Casual photo

ಐಪಿಎಲ್ 2019 ಫೈನಲ್ : ಮೈಕೆಲ್ ವಾಘನ್ ಊಹೆ, ಮಹಾ ಕಾಳಗದಲ್ಲಿ ಗೆಲ್ಲೋರು ಯಾರು?  May 12, 2019

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 12 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು ಎಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ವಾಘನ್ ಊಹಿಸಿದ್ದಾರೆ.

Dhoni,Rohit Sharma

2019 ಐಪಿಎಲ್ ಫೈನಲ್ : ಸಿಎಸ್ ಕೆ, ಮುಂಬೈ ಇಂಡಿಯನ್ಸ್ ನಡುವಣ ' ಮಹಾ ಕಾಳಗ'  May 11, 2019

ಸುಮಾರು ಎರಡು ತಿಂಗಳುಗಳಷ್ಟು ಕಾಲ ಸುದೀರ್ಘ ಕಾಲ ನಡೆದಿರುವ ಐಪಿಎಲ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.

IPL 2019: Mumbai Indians beat Chennai Super Kings by 6 wickets

ಫಸ್ಟ್ ಕ್ವಾಲಿಫೈಯರ್: ಚಿನ್ನೈ ಕೋಟೆಯನ್ನು ಛಿದ್ರಗೊಳಿಸಿದ ಮುಂಬೈ ಫೈನಲ್‌ಗೆ ಲಗ್ಗೆ  May 07, 2019

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದೆ

IPL 2019 Qualifier 1: Mumbai Indians hope to conquer CSK fortress and reach final

ಐಪಿಎಲ್ 2019: ಮುಂಬೈ v/s ಚೆನ್ನೈ, ಯಾರಾಗುತ್ತಾರೆ ಫೈನಲ್ ಗೆ ‘ಕ್ವಾಲಿಫೈ’  May 06, 2019

ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಆವೃತ್ತಿ ಈಗ ರೋಚಕ ಘಟ್ಟ ತಲುಪಿದೆ. ಭರ್ಜರಿ ಲಯದಲ್ಲಿರುವ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಟ...

Dinesh Karthik

ಬೌಂಡರಿ ಗೆರೆ ಹತ್ತಿರಕ್ಕೆ ಓಡಿ ಕೀಪರ್ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್, ವಿಡಿಯೋ ವೈರಲ್  May 06, 2019

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೀಪರ್ ದಿನೇಶ್ ಕಾರ್ತಿಕ್ ಬೌಂಡರಿ ಗೆರೆಯ ಹತ್ತಿರದವರೆಗೂ ಓಡಿ ಅದ್ಭುತ ಕ್ಯಾಚ್ ಹಿಡಿದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

IPL 2019: Mumbai Indians beat Kolkata Knight Riders by 9 wickets

ಐಪಿಎಲ್ 2019: ಕೆಕೆಆರ್ ವಿರುದ್ಧ ಮುಂಬೈಗೆ 9 ವಿಕೆಟ್ ಜಯ  May 05, 2019

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪ್ರಸಕ್ತ ಆವೃತ್ತಿಯ ಭಾನುವಾರದ ಎರಡನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 9 ವಿಕೆಟ್ ಭರ್ಜರಿ ಜಯ ಸಾಧಿಸಿದೆ.

Rohit Sharma

ಮುಂಬೈ ತಂಡದ ನಾಯಕ ರೋಹಿತ್ ಗೆ ದಂಡ!  Apr 29, 2019

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ವೇಳೆ ಐಸಿಸಿ ಹಾಗೂ ಐಪಿಎಲ್ ನಿಯಮಗಳ ವಿರುದ್ಧವಾಗಿ....

ಸಂಗ್ರಹ ಚಿತ್ರ

ವಿಶ್ವಕಪ್ ವಿಜೇತ ತಂಡ ಆಟಗಾರ ಯುವರಾಜ್ ಸಿಂಗ್‌ಗೆ ಮಾಡಿದ ಅವಮಾನವಿದು: ಗಂಭೀರ್  Apr 21, 2019

2011ರ ವಿಶ್ವಕಪ್ ವಿಜೇತ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಯುವರಾಜ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ಒಂದಲ್ಲ, ಎರಡಲ್ಲ ಹ್ಯಾಟ್ರಿಕ್ ಕ್ಯಾಚ್ ಮಿಸ್, ತಲೆ ಚಚ್ಚಿಕೊಂಡ ವೇಗಿ, ವಿಡಿಯೋ ವೈರಲ್!  Apr 20, 2019

2019ರ ಐಪಿಎಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರುವ ತಂಡ ಎಂದರೆ ಅದು ಆರ್‌ಸಿಬಿ ಎಂದು ಹೇಳಬಹುದೇನೋ. ಅದೇ ರೀತಿ ಇಲ್ಲೊಬ್ಬ ಆಟಗಾರ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ...

Mumbai Indians

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 40 ರನ್ ಗಳ ಭರ್ಜರಿ ಗೆಲುವು  Apr 19, 2019

ಐಪಿಎಲ್ 2019ನೇ ಸಾಲಿನ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟೆಲ್ಸ್ ವಿರುದ್ಧ 40 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

Mumbai Indians

ಆರ್ ಸಿಬಿಗೆ ಮತ್ತೆ ಸೋಲು, ಮುಂಬೈ ಇಂಡಿಯನ್ಸ್ ಗೆ ಐದು ವಿಕೆಟ್ ಗಳ ಜಯ  Apr 16, 2019

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 12 ನೇ ಆವೃತ್ತಿಯ ಟೂರ್ನಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಐದು ವಿಕೆಟ್ ಗಳ ಸೋಲು ಅನುಭವಿಸಿದೆ.

Mumbai Indians Beat Kings XI Punjab by 3 Wickets

ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ವಿರುದ್ಧ 3 ವಿಕೆಟ್ ಗಳ ರೋಚಕ ಜಯ  Apr 11, 2019

ತೀವ್ರ ಕುತೂಹಲ ಕೆರಳಿಸಿದ್ದ ಕಿಂಗ್ಸೆ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಗಳಿಸಿ 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

Page 1 of 1 (Total: 20 Records)

    

GoTo... Page


Advertisement
Advertisement