ರಾಜ್ಯಹದಿಹರಯದವರ ಆರೋಗ್ಯ ಕುರಿತು ವಿಷಯ ಪ್ರತಿಪಾದಿಸಿದ ಮೈಸೂರಿನ ಬಾಲೆ!
ಕೋವಿಡ್- ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಮತ್ತು ಹದಿಹರದೆಯವರ ಆರೋಗ್ಯ ಸಮಸ್ಯೆ ಕುರಿತು ಇತ್ತೀಚಿಗೆ ನಡೆದ ಅಕೌಂಟಬಿಲಿಟಿ ಬ್ರೇಕ್ ಫಾಸ್ಟ್ 2020 ಕಾರ್ಯಕ್ರಮದಲ್ಲಿ ಮೈಸೂರಿನ ಶುಕ್ತಿ ಅನಂತ (17) ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಭಾಷಣ ಮಾಡಿದರು.