ಕ್ರಿಕೆಟ್ಐಪಿಎಲ್ 2024: 3.60 ಕೋಟಿಗೆ ಬಿಕರಿಯಾಗಿದ್ದ ಆಟಗಾರ ಚಲಾಯಿಸುತ್ತಿದ್ದ ಸೂಪರ್ ಬೈಕ್ ಭೀಕರ ಅಪಘಾತ!
ಐಪಿಎಲ್ 2024ಗಾಗಿ ನಡೆದ ಕಿರು ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕ್ರಿಕೆಟಿಗ ರಾಬಿನ್ ಮಿನ್ಜ್ ಅವರನ್ನು 3.60 ಕೋಟಿ ರೂಪಾಯಿಗೆ ಖರೀದಿಸಿದ್ದು ಟೂರ್ನಿಗೂ ಮುನ್ನ ಈ ಯುವ ಕ್ರಿಕೆಟಿಗನಿಗೆ ಅಪಘಾತವಾಗಿದೆ.