ರಾಜ್ಯರಾಜ್ಯದಲ್ಲಿ ಸಫಾರಿ ನಿಷೇಧ: ತಮಿಳುನಾಡು ಕೇರಳದತ್ತ ಮುಖಮಾಡಿದ ಪ್ರವಾಸಿಗರು; ರೆಸಾರ್ಟ್ಗಳ ಸಂಘ ಕಳವಳ
ಹುಲಿ ಮತ್ತು ಚಿರತೆ ದಾಳಿಯಿಂದ ಮಾನವ ಸಾವುನೋವುಗಳು ಹೆಚ್ಚಳವಾದ ನಂತರ, ಕರ್ನಾಟಕ ಸರ್ಕಾರ, ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ನಿಷೇಧಿಸಿ ಆದೇಶ ಹೊರಡಿಸಿದೆ.