- Tag results for ವಿಪ್ರೋ
![]() | 2020 ಆರ್ಥಿಕ ವರ್ಷದಲ್ಲಿ ವಿಪ್ರೋ ಅಜಿಮ್ ಪ್ರೇಮ್ ಜಿ ಅತ್ಯಂತ ಉದಾರಿ ಭಾರತೀಯ2020 ನೇ ಆರ್ಥಿಕ ವರ್ಷದಲ್ಲಿ ಐಟಿ ಕಂಪನಿ ವಿಪ್ರೋ ಮುಖ್ಯಸ್ಥ ಅಜಿಮ್ ಪ್ರೇಮ್ ಜಿ ದಿನವೊಂದಕ್ಕೆ 22 ಕೋಟಿಯ ಲೆಕ್ಕದಲ್ಲಿ ವರ್ಷದಲ್ಲಿ 7,904 ಕೋಟಿ ರೂಪಾಯಿ ಸಮಾಜಕ್ಕೆ, ಸಾಮಾಜಿಕ ಕೆಲಸಗಳಿಗಾಗಿ ದಾನ ನೀಡಿದ್ದಾರೆ. |
![]() | ಕೊರೋನಾ ನಡುವೆ ಉದ್ಯೋಗಗಳಿಗೆ ಕತ್ತರಿ ಇಲ್ಲ: ವಿಪ್ರೋ ಸ್ಪಷ್ಟನೆಕೊರೋನಾ ನಡುವೆ ಉದ್ಯೋಗಗಳಿಗೆ ಈವರೆಗೂ ಕತ್ತರಿ ಹಾಕಿಲ್ಲ, ಇನ್ನು ಮುಂದೆ ಹಾಕುವ ಯೋಜನೆಯೂ ಇಲ್ಲ ಎಂದು ಜಾಗತಿಕ ಸಾಫ್ಟ್ ವೇರ್ ದೈತ್ಯ ವಿಪ್ರೋ ಸ್ಪಷ್ಟಪಡಿಸಿದೆ. |