ರೋಟರ್ಡಮ್ ಚಲನಚಿತ್ರೋತ್ಸವದ ಮೂಲಕ ಕನ್ನಡದ ಸಿನಿಮ ಬಳೆಕೆಂಪ ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಚಲನಚಿತ್ರೋತ್ಸವ ಬಳೆಕೆಂಪನಿಗೆ ಅತ್ಯುತ್ತಮ ವೇದಿಕೆಯಾಗಲಿದೆ