ಸಿನಿಮಾ ಸುದ್ದಿ'ಸು ಫ್ರಮ್ ಸೋ' ಖ್ಯಾತಿಯ ಶನೀಲ್ ಗೌತಮ್ ನಟನೆಯ 'ಶ್ರೀರಾಮಚಂದ್ರ' ಚಿತ್ರತಂಡಕ್ಕೆ ಸೋನಲ್ ಮೊಂತೆರೋ ಸೇರ್ಪಡೆ!
'ಸು ಫ್ರಮ್ ಸೋ' ಚಿತ್ರದಲ್ಲಿ 'ರವಿ ಅಣ್ಣ'ನ ಪಾತ್ರದ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸಿದ್ದ ಶನೀಲ್ ಗೌತಮ್ ಅವರೊಂದಿಗೆ, ಸೋನಲ್ ಈ ಯೋಜನೆಯ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.