ಶಬಾನಾ ಅಜ್ಮಿ

'ನಾನೇನ್ ಬುರ್ಖಾ ಧರಿಸಲ್ಲ, ಆದ್ರೆ.. ಧರಿಸಬೇಡ ಎಂದರೆ ಮೂರ್-ಮೂರು ಧರಿಸುತ್ತೇನೆ': ಹಿಜಾಬ್ ಕುರಿತು ನಟಿ ಶಬಾನಾ ಅಜ್ಮಿ ಖಡಕ್ ಮಾತು!
ಕುರಾನ್ನಲ್ಲಿ ಮಹಿಳೆಯರು ನಿರ್ದಿಷ್ಟ ಮಾದರಿಯ ಬುರ್ಖಾ ಧರಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಭ್ಯತೆ ಹಾಗೂ ಸಂಯಮವನ್ನು ಪಾಲಿಸಬೇಕು ಎಂಬ ಸಂದೇಶವಿದೆ ಎಂದು..

'ನಾವು ನಮಾಜ್ ಮಾಡಲ್ಲ, ಧರ್ಮದೊಂದಿಗೆ ನಮಗೆ ನೇರ ಸಂಬಂಧವಿಲ್ಲ'; ಜಾವೇದ್ ಅಖ್ತರ್ 'ಕಟ್ಟಾ ನಾಸ್ತಿಕ' ಎಂದ ಶಬಾನಾ ಅಜ್ಮಿ!
ಜಾವೇದ್ ಅಖ್ತರ್ ಅವರು 1972ರಲ್ಲಿ ಚಿತ್ರಕಥೆಗಾರ್ತಿ ಹನಿ ಇರಾನಿ ಅವರನ್ನು ಮದುವೆಯಾಗಿದ್ದರು. ನಂತರ ಅವರು 1984ರಲ್ಲಿ ಶಬಾನಾ ಆಜ್ಮಿ ಅವರನ್ನು ವಿವಾಹವಾದರು.

ಕೊರೋನಾ ಕಂಟಕ: ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಅನುಪಮ್ ಖೇರ್,ಶಬನಾ ಅಜ್ಮಿ
ಪ್ರಮುಖ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಸ್ವಯಂ - ನಿರ್ಬಂಧದಲ್ಲಿದ್ದಾರೆ. ಬುಡಾಪೆಸ್ಟ್ ನಿಂದ ಇತ್ತೀಚೆಗೆ ಹಿಂದಿರುಗಿದ ಅವರು, ದೇಶದಲ್ಲಿ ಕೋವಿಡ್ -೧೯ (ಕರೋನಾ ವೈರಸ್) ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಶಬಾನಾ ಅಜ್ಮಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಜನವರಿ 18 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ತ್ರಿವಳಿ ತಲಾಕ್ ಸಂವಿಧಾನ ಬಾಹಿರ, ನಿಷೇಧ ಕಾನೂನು ಸ್ವಾಗತಾರ್ಹ: ಶಬಾನಾ ಅಜ್ಮಿ
ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ....

