ಶಿವಲಿಂಗೇಗೌಡ
'ಎಲ್ಲದಕ್ಕೂ ಪರಿಹಾರ ಬೇಕು ಅಂದ್ರೆ ಸರ್ಕಾರ ಹೇಗೆ ನಡೆಸೋದು?': ಸಚಿವ ಶಿವಲಿಂಗೇಗೌಡ ಗರಂ
ರೈತರಿಗೆ ಹಾಲು ಉತ್ಪಾದಕರಿಗೆ ನೇರವಾಗಿ ಹಣ ನೀಡುತ್ತಿದ್ದೇವೆ. 7 ರೂ. ರೈತರ ಅಕೌಂಟ್ ಗೆ ಹೋಗ್ತಾ ಇದೆ. ಒಳ್ಳೆಯ ನಿರ್ಧಾರ ನಮ್ಮ ಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ತೆಗೆದುಕೊಂಡಿದೆ...

ರೈತರಿಗೆ ಹಾಲು ಪ್ರೋತ್ಸಾಹಧನ ಹೆಚ್ಚಳ: ಹಾಸನದಲ್ಲಿ ಕೃತಜ್ಞತಾ ಸಮಾವೇಶ- ಸಚಿವ ಶಿವಲಿಂಗೇಗೌಡ
ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು, ರೈತರು ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರವೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಹಾಸನಾಂಬೆ ಪಾದದಾಣೆಗೂ ಒಂದೇ ಒಂದು ಪೈಸೆ ಲೋಪ ಮಾಡಿಲ್ಲ: ಕುಮಾರಸ್ವಾಮಿ ಆರೋಪಕ್ಕೆ ಶಿವಲಿಂಗೇಗೌಡ ಖಡಕ್ ಉತ್ತರ!
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿಯನ್ನು ಇನ್ನೂ ಬಿಡಲಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಬಿಡಬೇಕು ಎಂದು ಶಿವಲಿಂಗೇಗೌಡ ಹೇಳಿದರು.

ಹಾಸನಾಂಬೆ ದರ್ಶನೋತ್ಸವ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್!
ಹಾಸನಾಂಬೆ ದರ್ಶನ ಆರಂಭವಾದ ಐದನೇ ದಿನವಾದ ಮಂಗಳವಾರವೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ರಾಜ್ಯ ರಾಜಕೀಯದ ಧ್ರುವತಾರೆ ಸಿದ್ದರಾಮಯ್ಯ, ನನ್ನ ರಾಜಕೀಯ ಗುರು: ಹಾಡಿ ಹೊಗಳಿದ ಸಚಿವ ಶಿವಲಿಂಗೇಗೌಡ!
ನನ್ನ ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾದ ಸಿದ್ದರಾಮಯ್ಯನವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಅವರ ನಾಯಕತ್ವ, ಮಾರ್ಗದರ್ಶನ ಹಾಗೂ ಜನಪರ ಆಡಳಿತದ ಬದ್ಧತೆ ಸದಾ ನನಗೆ ಪ್ರೇರಣೆಯಾಗಿದೆ ಎಂದು ಶಿವಲಿಂಗೇಗೌಡ ಹೇಳಿದರು.

ಹಾಸನಕ್ಕೆ ಇಂತಹ ಸಚಿವರು ಸಿಕ್ಕಿರುವುದು ದುರದೃಷ್ಟಕರ: ಶಿವಲಿಂಗೇಗೌಡ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
185 ಕೋಟಿ ರೂ. ಮಹಾತ್ಮ ಗಾಂಧಿ ಯೋಜನೆಯ ಅನುದಾನದಡಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

'ಕಾಂಗ್ರೆಸ್ ಸರ್ಕಾರಕ್ಕೆ 100 ದಿನ; ಗೌರವಯುತ ಲಂಚದ ವಿಶೇಷ ಅಂಚೆ ಚೀಟಿ'!
ಶಿವಲಿಂಗೇಗೌಡ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಮಂಗಳವಾರ 'ಗೌರವಯುತ ಲಂಚದ ವಿಶೇಷ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಮಾಧ್ಯಮಗಳು ವಿಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ; ವೀಡಿಯೊ ಎಡಿಟ್ ಮಾಡಿ ಹರಿಬಿಡುವುದು ಬಿಜೆಪಿಯ ನೀಚ ತಂತ್ರ: ಶಿವಲಿಂಗೇಗೌಡ; Video
ನಾನು ಹೇಳಿದ್ದು 'ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ನೀಡಿ' ಎಂದು. ವೈರಲ್ ಆಗಿರುವ ವೀಡಿಯೊದಲ್ಲಿ, ಆ ಮಾತುಗಳನ್ನು ಹೇಳುವ ಮುನ್ನವೇ, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ.

ಲಂಚಾತುರಾಣಾಂ ನ ಭಯಂ ನ ಲಜ್ಜಾ! ಕಾಂಗ್ರೆಸ್ ಸರ್ಕಾರದ ಪ್ರಜಾಸೇವಾ ಶುಲ್ಕದ ಹೆಸರು- ಗೌರವಯುತ ಲಂಚ: ಆರ್ ಅಶೋಕ್ ಟೀಕೆ
ತಕ್ಷಣ ರಾಜೀನಾಮೆ ಕೊಡಿ: ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಹೊರಲಿ.

