• Tag results for ಶೂಟೌಟ್

ಗಾಜಿಯಾಬಾದ್: ಬೈಕ್ ನಲ್ಲಿ ಬಂದ ಅಪರಿಚಿತರ ಗುಂಡೇಟಿಗೆ ಬಿಜೆಪಿ ನಾಯಕ ಬಲಿ

ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಸ್ಥಳೀಯ ಬಿಜೆಪಿ ನಾಯಕ ಬಿಎಸ್ ಟಾಮರ್ ಸಾವನ್ನಪ್ಪಿದ್ದಾರೆ...

published on : 21st July 2019

ಉತ್ತರ ಪ್ರದೇಶ: ಪ್ರತ್ಯೇಕ ಶೂಟೌಟ್ ಪ್ರಕರಣಗಳಲ್ಲಿ ಎಸ್ ಪಿ ,ವಿಹೆಚ್ ಪಿ ಮುಖಂಡನ ಹತ್ಯೆ

ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಪ್ರತಪ್ ಗಡದಲ್ಲಿ ನಡೆದಿರುವ ಪ್ರತ್ಯೇಕ ಶೂಟೌಟ್ ಪ್ರಕರಣಗಳಲ್ಲಿ ಕ್ರಮವಾಗಿ ಸಮಾಜವಾದಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡನ ಹತ್ಯೆಯಾಗಿದೆ.

published on : 16th July 2019

ವರ್ಜಿನೀಯಾ: ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ; ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ

ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಅಮೆರಿಕದ ವರ್ಜಿನಿಯಾ ಬೀಚ್ ನಲ್ಲಿ ನಡೆದಿದೆ.

published on : 1st June 2019

ಮಂಗಳೂರು: ಕುಖ್ಯಾತ ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು

ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಕುಖ್ಯಾತ ರೌಡಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ತಡರಾತ್ರಿ ಮಂಗಳೂರಿನಲ್ಲಿ ನಡೆದಿದೆ.

published on : 29th May 2019

ಮೈಸೂರು ಪೋಲೀಸರಿಂದ ಶೂಟೌಟ್, ಮುಂಬೈ ಮೂಲದ ಮನಿ ಡಬ್ಲಿಂಗ್ ದಂಧೆಕೋರ ಸಾವು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದು ಡಬ್ಲಿಂಗ್ ದಂಧೆ ನಡೆಸುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಶೂಟೌಟ್ ನದೆಸಿದ್ದಾರೆ.

published on : 16th May 2019

ಮಲಗಿದ್ದವರ ಮೇಲೆ ಗುಂಡುಹಾರಿಸಿ ತನ್ನ ಕುಟುಂಬ ಸದಸ್ಯರನ್ನೇ ಸಾವಿನ ಮನೆಗಟ್ಟಿದ ಪಾಪಿ!

ಯುವಕನೊಬ್ಬ ತನ್ನ ತಂದೆ, ತಾಯಿ, ಸೋದರ ಹಾಗೂ ಪತ್ನಿ ಸೇರಿ ತನ್ನದೇ ಕುಟುಂಬ ಸದಸ್ಯರನ್ನು ರಾತ್ರಿ ಮಲಗಿದ್ದಾಗಲೇ ಗುಂಡಿಕ್ಕಿ ಕೊಂದು ಹಾಕಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರಾಯಸೇನದಲ್ಲಿ ನಡೆದಿದೆ.

published on : 16th May 2019